ಪುದುವೆಟ್ಟು: ಮನೆಯಂಗಳದಲ್ಲಿ ತಂದೆ, ಮಗನ ಮೃತದೇಹ…!: ಆತಂಕದ ಜೊತೆ ಅನುಮಾನ ಮೂಡಿಸಿದ ಘಟನೆ: ಕೊಲೆಯೋ, ಆತ್ಮಹತ್ಯೆಯೋ…?? ಸಂಶಯಾಸ್ಪದ ಸಾವಿನ ಸುತ್ತ ಅನುಮಾನದ ಹುತ್ತ…!!!

ಬೆಳ್ತಂಗಡಿ: ತಾಲೂಕಿನ ಪುದುವೆಟ್ಟು, ಪಲ್ಲದಪಲ್ಕೆ ಎಂಬಲ್ಲಿ ಸಂಶಯಾಸ್ಪದ ರೀತಿಯಲ್ಲಿ ಇಬ್ಬರ ಶವ ಮನೆ ಅಂಗಳದಲ್ಲಿ ಬಿದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಾವನ್ನಪ್ಪಿದವರು ತಂದೆ ಹಾಗೂ ಮಗ ಎಂದು ತಿಳಿದು ಬಂದಿದ್ದು ಇದು ಕೊಲೆಯೋ ಅಥವ ಇನ್ನೇನಾರೂ ಬೇರೆ ಘಟನೆಗಳು ನಡೆದಿದೆಯಾ ಎಂಬ ಅನುಮಾನ ಹುಟ್ಟುತ್ತಿದ್ದು, ಇಲ್ಲಿಯವರೆಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಇನ್ನಷ್ಟೇ ಪೊಲೀಸರು ತೆರಳಿ ತನಿಖೆ ನಡೆಸಬೇಕಿದೆ.

error: Content is protected !!