ಉಜಿರೆ ” ಒಷ್ಯನ್ ಪರ್ಲ್” ಗೆ ಚಲನಚಿತ್ರ ನಟ ರಾಜ್ ದೀಪಕ್ ಶೆಟ್ಟಿ ಭೇಟಿ :

 

 

 

ಉಜಿರೆ: ಕನ್ನಡ,ತಮಿಳು  ಚಲನಚಿತ್ರದ ಪ್ರಸಿದ್ಧ ವಿಲನ್ ನಟ ರಾಜ್ ದೀಪಕ್ ಶೆಟ್ಟಿ ಉಜಿರೆ ಕಾಶೀ ಪ್ಯಾಲೇಸ್ ನ ಓಷ್ಯನ್ ಪರ್ಲ್ ಗೆ ಭೇಟಿ ನೀಡಿದರು.

 

 

ಈ ಸಂದರ್ಭದಲ್ಲಿ ಓಷ್ಯನ್ ಪರ್ಲ್ ಮಾಲೀಕರಾದ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಆತ್ಮೀಯವಾಗಿ ಸ್ವಾಗತಿಸಿದರು.ಈ ವೇಳೆ ದಿ. ಓಷ್ಯನ್ ಪರ್ಲ್ ನ ಜನರಲ್ ಮ್ಯಾನೇಜರ್ ನಿತ್ಯಾನಂದ ಮೊಂಡಲ್, ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!