ಓಂ ಶಕ್ತಿ ಗೆಳೆಯರ ಬಳಗದಿಂದ ಶ್ರಮದಾನ: ಲಾಯಿಲ ಹಿಂದೂ ರುದ್ರಭೂಮಿಯಲ್ಲಿ ಸ್ವಚ್ಛತಾ ಕಾರ್ಯ:

 

 

ಬೆಳ್ತಂಗಡಿ: ಓಂ ಶಕ್ತಿ ಗೆಳೆಯರ ಬಳಗ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಲಾಯಿಲದ “ಮುಕ್ತಿಧಾಮ” ಹಿಂದೂ ರುದ್ರಭೂಮಿಯಲ್ಲಿ ಶ್ರಮದಾನದ ಮೂಲಕ ಸ್ವಚ್ಛತೆಯನ್ನು ಮಾಡಲಾಯಿತು . ರುದ್ರ ಭೂಮಿಯ ಸುತ್ತಮುತ್ತ ಇದ್ದ ಹುಲ್ಲು ಕಸ ಕಡ್ಡಿಗಳನ್ನು ತೆಗೆದು ಸ್ವಚ್ಛ ಗೊಳಿಸಲಾಯಿತು. ಶ್ರಮದಾನದಲ್ಲಿ ಓಂ ಶಕ್ತಿ ಗೆಳೆಯರ ಬಳಗದ  ಸುಮಾರು 20 ಮಂದಿ ಸದಸ್ಯರು ಭಾಗವಹಿಸಿದರು.

error: Content is protected !!