ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಚಾರ್ಮಾಡಿಯಲ್ಲಿ ವಲಯ ಮಟ್ಟದ ಕಬಡ್ಡಿ ಪಂದ್ಯಾಟ

ಚಾರ್ಮಾಡಿ: ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ, ಬೆಳ್ತಂಗಡಿ ಸಮೂಹ ಸಂಪನ್ಮೂಲ…

ಮಾಜಿ ಶಾಸಕರಿಗೆ ಪ್ರಮಾಣದ ಸವಾಲೆಸೆದ ಶಾಸಕ ಹರೀಶ್ ಪೂಂಜ: ಮಾಜಿ-ಹಾಲಿ ಶಾಸಕರುಗಳ ನಡುವೆ ಪ್ರಮಾಣ ಸಮರ: ‘ಸುಳ್ಳಿನ ಗೋಪುರ ಕಟ್ಟಿ ಮಜಾ ರಾಜಕೀಯ ಮಾಡಿದ್ದು ನೀವು ವಸಂತ ಬಂಗೇರ‍್ರೇ…’ ‘ದೇವರ ಮುಂದೆ ಪ್ರಮಾಣಕ್ಕೆ ನಾನು ಸಿದ್ಧ: ಆದರೆ ನೀವು ಪ್ರಮಾಣಕ್ಕೆ ಬರುವಾಗ ಒಂದು ಜ್ಞಾಪಕ ಇಟ್ಕೊಳ್ಳಿ.?!’

    ಬೆಳ್ತಂಗಡಿ: ತಾಲೂಕಿನ ಅಭಿವೃದ್ಧಿ ಹಾಗೂ ಭ್ರಷ್ಟಾಚಾರದ ವಿಷಯದಲ್ಲಿ ಮಾಜಿ-ಹಾಲಿ ಶಾಸಕರ ನಡುವೆ ಪ್ರಮಾಣ ಸಮರ ಶುರುವಾಗಿದೆ. ಮಾಜಿ ಶಾಸಕ…

ಮೇಲಂತಬೆಟ್ಟು ಬೈಕ್ ಮುಖಾಮುಖಿ ಡಿಕ್ಕಿ: ನಾಲ್ವರು ಗಂಭೀರ..!

ಬೆಳ್ತಂಗಡಿ: ಮೇಲಂತಬೆಟ್ಟು ಸಮೀಪದ ಕಲ್ಲಗುಡ್ಡೆ ಎಂಬಲ್ಲಿ ಬೈಕ್ ಗಳೆರಡು ಮುಖಾಮುಖಿ ಡಿಕ್ಕಿ ಹೊಡೆದು ನಾಲ್ವರು ಗಂಭೀರ ಗಾಯಗೊಂಡ ಘಟನೆ ಆ.30 ರಂದು…

ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಹಠಾತ್ ನಿಂತ 14 ತಿಂಗಳ ಮಗುವಿನ ಹೃದಯ..!: ಮಾರ್ಗ ಬದಲಾಯಿಸಿದ ಪೈಲಟ್‍ಗಳು: ನಾಗಪುರದಲ್ಲಿ ತುರ್ತು ಭೂಸ್ಪರ್ಶ : ‘ವೈದ್ಯೋ ನಾರಾಯಣೋ ಹರಿ’ :ಮಗುವಿನ ಎದೆ ಬಡಿತ ಮತ್ತೆ ಆರಂಭ..!

ಮಹಾರಾಷ್ಟ್ರ: ಬೆಂಗಳೂರಿನಿಂದ ನವದೆಹಲಿಗೆ ತೆರಳಬೇಕಿದ್ದ ವಿಸ್ತಾರಾ ವಿಮಾನ. 14 ತಿಂಗಳ ಮಗು ಹಾಗೂ ಎಲ್ಲಾ ಪ್ರಯಾಣಿಕರು ಆಕಾಶದೆತ್ತರ ಹಾರುತ್ತ ಪ್ರಯಾಣಿಸುತ್ತಿರಬೇಕಾದರೆ ಆ…

ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪೂರ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪೂರ ಅವರು ಆ.28ರಂದು ಭೇಟಿ ನೀಡಿದರು.…

ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೆಳ್ತಂಗಡಿ ಪ್ರಖಂಡ: ಸೌಜನ್ಯಳ ನ್ಯಾಯಕ್ಕಾಗಿ ನೇತ್ರಾವತಿ ನದಿಯಿಂದ ಅಣ್ಣಪ್ಪ ಸ್ವಾಮಿ ಬೆಟ್ಟದವರೆಗೆ ಬೃಹತ್ ಪಾದಯಾತ್ರೆ ಆರಂಭ : ಸೌಜನ್ಯ ತಾಯಿ ಹಾಗೂ ಕುಟುಂಬಸ್ಥರು ಭಾಗಿ

ಧರ್ಮಸ್ಥಳ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೆಳ್ತಂಗಡಿ ಪ್ರಖಂಡದಿಂದ ಸೌಜನ್ಯಳ ನ್ಯಾಯಕ್ಕಾಗಿ ಆಗ್ರಹಿಸಿ ನೇತ್ರಾವತಿ ನದಿಯಿಂದ ಅಣ್ಣಪ್ಪ ಸ್ಬಾಮಿ ಬೆಟ್ಟದವರೆಗೆ ಬೃಹತ್…

ಹೈಕೋರ್ಟ್ ಮೆಟ್ಟಿಲೇರಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಹೆಗ್ಗಡೆ ಕುಟುಂಬಸ್ಥರು

        ಬೆಳ್ತಂಗಡಿ : 2012 ನೇ ಇಸವಿಯಲ್ಲಿ ನಡೆದ ಕು.ಸೌಜನ್ಯ ಅಸಹಜ ಸಾವಿನ ನಂತರ ಹಾಗೂ ಸಿ.ಬಿ.ಐ.…

ಕದ್ದ ಸ್ಕೂಟರ್‌ನಲ್ಲಿಯೇ ತಾಲೂಕಿನಾದ್ಯಂತ ಸರಣಿ ಕಳ್ಳತನ : ಅಂತರ್ ರಾಜ್ಯ ಮಹಾಖದೀಮ ಧರ್ಮಸ್ಥಳದ ಖಾಕಿ ಬಲೆಗೆ..!

ಬೆಳ್ತಂಗಡಿ : ಸುಮಾರು ಒಂದುವರೆ ತಿಂಗಳಿನಿಂದ  ತಾಲೂಕಿನ 25 ಕ್ಕೂ ಹೆಚ್ಚು ಕಡೆಗಳಲ್ಲಿ ಸರಣಿ ಕಳವು ಮಾಡಿ ಪೊಲೀಸರ ಕೈಗೆ ಸಿಗದೆ…

ಪಡ್ಡಂದಡ್ಕ: ಬೆಂಗಳೂರಿಗೆ ತೆರಳುತಿದ್ದ ಬಸ್ ಪಲ್ಟಿ  ಪ್ರಯಾಣಿಕರಿಗೆ ಗಾಯ:

  ಬೆಳ್ತಂಗಡಿ: ಖಾಸಗಿ ಬಸ್ಸೊಂದು ಪಲ್ಟಿಯಾಗಿ ಪ್ರಯಾಣಿಕರು ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಪಡ್ಡಂದಡ್ಕ ಬಳಿ ಆ 25 ರಾತ್ರಿ ನಡೆದಿದೆ.…

ಬೆಳ್ತಂಗಡಿ ಮತ್ತು ವೇಣೂರು ಅರಣ್ಯಾಧಿಕಾರಿಗಳ ವರ್ಗಾವಣೆ: ಬೆಳ್ತಂಗಡಿಗೆ ಮೋಹನ್ ಕುಮಾರ್ ನೇಮಕ

ಬೆಳ್ತಂಗಡಿ : ವೇಣೂರು ವಲಯ ಮತ್ತು ಬೆಳ್ತಂಗಡಿ ವಲಯದ ಇಬ್ಬರು ಅರಣ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಬೆಳ್ತಂಗಡಿ ವಲಯ…

error: Content is protected !!