7 ಮಂದಿ ಐಪಿಎಸ್ ಅಧಿಕಾರಿಗಳನ್ನು‌ ವರ್ಗಾಯಿಸಿ ಸರ್ಕಾರ ಆದೇಶ: ಮಂಗಳೂರಿನ ಹೆಸರಾಂತ ಪೊಲೀಸ್​ ಕಮಿಷನರ್ ಎನ್ ಶಶಿಕುಮಾರ್ ವರ್ಗಾವಣೆ…!: 2 ವರ್ಷದ ಸೇವಾವಧಿಯಲ್ಲಿ ಜನ ಮೆಚ್ಚುಗೆಗಳಿಸಿದ್ದ ಪೊಲೀಸ್ ಕಮಿಷನರ್

ಬೆಂಗಳೂರು : ರಾಜ್ಯದಲ್ಲಿ 7 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಇಂದು ಆದೇಶಿಸಿದೆ. ರಾಜ್ಯ ರೈಲ್ವೇ ಡಿಐಜಿಯಾಗಿ ಶಶಿಕುಮಾರ್,…

error: Content is protected !!