ಬೆಳ್ತಂಗಡಿ – ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಡಿ 15 ಭಾನುವಾರ…
Category: ಕ್ರೈಂ
ಬೆಳಾಲು, ಕಾರು ದ್ವಿಚಕ್ರ ವಾಹನ ನಡುವೆ ಅಪಘಾತ , ಸವಾರ ಗಂಭೀರ:
ಉಜಿರೆ: ಕಾರು ಮತ್ತು ದ್ವಿಚಕ್ರ ವಾಹನ ನಡುವೆ ನಡೆದ ಅಪಘಾತದಲ್ಲಿ ಸವಾರ ಗಂಭೀರ ಗಾಯಗೊಂಡ ಘಟನೆ ಭಾನುವಾರ…
ಹಣ ವಾಪಸು ಕೇಳಲು ಹೋದ ವ್ಯಕ್ತಿಗೆ ತಲವಾರಿನಿಂದ ದಾಳಿ:
ಬೆಳ್ತಂಗಡಿ; ಹಣ ವಾಪಸು ನೀಡುವಂತೆ ಕೇಳಲು ಹೋದ ವ್ಯಕ್ತಿಯ ಮೇಲೆ ತಲವಾರಿನಿಂದ ಹಲ್ಲೆ ನಡೆಸಿದ ಘಟನೆ ವೇಣೂರು…
ಅತ್ಯಾಚಾರಿಗಳಿಗೆ ಶಿಕ್ಷೆಗೆ ಆಗ್ರಹಿಸಿ ದೆಹಲಿಗೆ ಕಾಲ್ನಡಿಗೆ ಜಾಥಾ: ಟ್ರಕ್ ಡಿಕ್ಕಿ ಹೊಡೆದು ಚಾರ್ಮಾಡಿ ನಿವಾಸಿ ಸೇರಿ ಇಬ್ಬರು ಸಾವು, ಮೂವರಿಗೆ ಗಾಯ:
ಬೆಳ್ತಂಗಡಿ : ಮಂಗಳೂರಿನಿಂದ ದಿಲ್ಲಿಗೆ ಅತ್ಯಾಚಾರಿಗಳಿಗೆ ತಕ್ಷಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಕಾಲ್ನಡಿಗೆ ಜಾಥಾ ಮಾಡುತ್ತಿದ್ದ…
ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಎಳೆದು ಪರಾರಿ ಪ್ರಕರಣ: ಬೆಳ್ತಂಗಡಿ ಪೊಲೀಸರಿಂದ ಮಿಂಚಿನ ಕಾರ್ಯಚರಣೆ: ಆರೋಪಿಯ ಬಂಧನ:
ಬೆಳ್ತಂಗಡಿ : ಮಹಿಳೆಯೊಬ್ಬರು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂಬಾಲಿಸಿಕೊಂಡು ಬಂದು ಬೆದರಿಸಿ ಚಿನ್ನದ…
ವಗ್ಗ, ಬೈಕಿಗೆ ಬಸ್ ಡಿಕ್ಕಿ, ಸವಾರ ಪಡಂಗಡಿ ನಿವಾಸಿ ಸ್ಥಳದಲ್ಲೇ ಸಾವು:
ಬಂಟ್ವಾಳ ಮಂಗಳೂರು ವಿಲ್ಲುಂಪುರಂ ರಾಷ್ಟ್ರೀಯ ಹೆದ್ದಾರಿಯ ವಗ್ಗ ಬಳಿ ಕೆಎಸ್ಆರ್ ಟಿಸಿ ಬಸ್ ಬೈಕಿಗೆ ಡಿಕ್ಕಿ…
ಬೆಳ್ತಂಗಡಿ : ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ: ಆರೋಪಿ ನೌಷದ್ ನಿವಾಸದ ಮೇಲೆ ಎನ್.ಐ.ಎ ದಾಳಿ
ಬೆಳ್ತಂಗಡಿ : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ನಾಪತ್ತೆಯಾಗಿರುವ ಆರೋಪಿ ನೌಷದ್ (27) ಮನೆಗೆ ಡಿ.05ರಂದು ಎನ್.ಐ.ಎ…
ಬೆಳಾಲು: ನೇತ್ರಾವತಿ ನದಿಯಲ್ಲಿ ಮುಳುಗಿದ್ದ ವ್ಯಕ್ತಿಯ ಶವ ಪತ್ತೆ
ಬೆಳಾಲು: ನೇತ್ರಾವತಿ ನದಿಯಲ್ಲಿ ಡಿ.02ರಂದು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಬೆಳಾಲು ಸುರುಳಿ ನಿವಾಸಿ ಪ್ರಸಾದ್ (38) ಅವರ ಮೃತದೇಹ ಪತ್ತೆಯಾಗಿದೆ.…
ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದ ಸಹೋದರ: ಕುಲಕ್ಕೇ ಕಳಂಕ ಎಂದು ಮಚ್ಚಿನಿಂದ ಕಡಿದು ಕೊಲೆ..!
ಕುಲಕ್ಕೇ ಕಳಂಕ ಎಂದು ತನ್ನ ಸ್ವಂತ ಅಕ್ಕನನ್ನೆ ತಮ್ಮ ಮಚ್ಚಿನಿಂದ ಕಡಿದು ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯಲ್ಲಿ…
ಎಲ್ಡಿಒ ಆಯಿಲ್ ಟ್ಯಾಂಕ್ ಗೆ ಬಿದ್ದು ಯುವಕ ಸಾವು.!
ಹಾವೇರಿ : ಡಾಂಬರ್ ಕಾಯಿಸಲು ಬಳಸುವ ಎಲ್ಡಿಒ ಆಯಿಲ್ ಟ್ಯಾಂಕ್ನಲ್ಲಿ ಬಿದ್ದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ರಟ್ಟಿಹಳ್ಳಿ ತಾಲೂಕಿನ ಮಕರಿ ಗ್ರಾಮದಲ್ಲಿ…