ಮದುವೆಗೆ‌ ಮಗಳನ್ನು‌ ನೀಡದ ಆಕ್ರೋಶ, ವ್ಯಕ್ತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಯತ್ನ!: ಕತ್ತಿಯಿಂದ ನಡೆಸಿದ ಮಾರಣಾಂತಿಕ ‌ಹಲ್ಲೆ ತಪ್ಪಿಸಲು ಹೋದ ಗ್ರಾ.ಪಂ. ಸದಸ್ಯನಿಗೂ‌ ಗಾಯ, ಸ್ಥಳೀಯರಿಗೆ ಕೊಲೆ‌ ಬೆದರಿಕೆ: ಸ್ಥಳೀಯರ ಸಮಯೋಚಿತ ಸಹಾಯದಿಂದ ಕೊಲೆ ಯತ್ನ‌ ವಿಫಲ

ಬೆಳ್ತಂಗಡಿ:‌‌ ನಿನ್ನ ಮಗಳನ್ನು ನನಗೆ ಮದುವೆ ಮಾಡಿ ಕೊಡುವುದಿಲ್ಲವಾ…? ನಿನ್ನ ಮಗಳನ್ನು ಮತ್ತು ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ ಎಂದು ಧಮ್ಕಿ…

ಉಜಿರೆಯಲ್ಲಿ ಗೋಡೆ ಕೊರೆದು ಜ್ಯುವೆಲ್ಲರಿ ಶಾಪ್ ಗೆ ನುಗ್ಗಲು ವಿಫಲ ಯತ್ನ ನಡೆಸಿದ ಕಳ್ಳರು

ಬೆಳ್ತಂಗಡಿ: ಉಜಿರೆ ಪೇಟೆಯಲ್ಲಿ ಜುಲೈ 9 ರಂದು ಸರಣಿ ಕಳ್ಳತನ ಯತ್ನ ನಡೆದಿದ್ದು ಜುವೆಲ್ಲರ್ಸ್ ಒಂದರ ಗೋಡೆಗೆ ಕನ್ನ ಕೊರೆದು ಕಳವಿಗೆ…

ನಾದಿನಿ‌ ಜೊತೆ ಗಂಡ ಪರಾರಿ!: ಮನಸ್ತಾಪದಿಂದ ಮನೆಯಲ್ಲೇ ಉಳಿದ ಪತ್ನಿ: ಕಿರಿಯ ಪುತ್ರಿಯನ್ನು ಹುಡುಕಿ ಕೊಡುವಂತೆ ತಂದೆಯಿಂದ ದೂರು

ಬೆಳ್ತಂಗಡಿ: ಮದುವೆಯಾಗಿ 9 ತಿಂಗಳಲ್ಲೇ ಪತ್ನಿಯೊಂದಿಗೆ ಮನಸ್ತಾಪ ಬಂದು ಆಕೆಯನ್ನು ತವರು ಮನೆಯಲ್ಲಿ‌ ಬಿಟ್ಟ ಅಳಿಯ, ಇದೀಗ ಪತ್ನಿಯ ತಂಗಿಯನ್ನು‌ ಕರೆದುಕೊಂಡು…

ಚಾಮರಾಜಪೇಟೆ ಪೊಲೀಸ್ ಠಾಣೆ ಪಿಎಸ್ಐರಿಂದ ಅತ್ಯಾಚಾರ ‌ಆರೋಪ‌ ಪ್ರಕರಣ:ಸಿಐಡಿ ತನಿಖೆಗೆ ಆದೇಶ.  ಪ್ರಕರಣದ ದಾಖಲೆ, ವಸ್ತುಗಳು ಸಿಐಡಿ ಕಛೇರಿಗೆ ಹಸ್ತಾಂತರ

ಬೆಳ್ತಂಗಡಿ: ಬೆಂಗಳೂರು ಚಾಮರಾಜಪೇಟೆ ಪೊಲೀಸ್ ಠಾಣೆಯ ಪಿಎಸ್ಐ ವಿಶ್ವನಾಥ್ ಬಿರಾದರ್ ಪ್ರಕರಣವೊಂದರ ಸಂಬಂಧ ದೂರು ನೀಡಲು ಬಂದ ಯುವತಿಯನ್ನು ಪರಿಚಯ ಮಾಡಿಕೊಂಡು…

ಚಾಲಾಕಿ ಕಳ್ಳನಿಂದ ನಗ, ನಗದು ಕಳವು: ನಿದ್ರಿಸುತ್ತಿದ್ದ ಮಹಿಳೆಯ ಚಿನ್ನದ ಕಾಲು ಚೈನು ಎಗರಿಸಿ ಎಸ್ಕೇಪ್: ಪೊಲೀಸರಿಂದ ತನಿಖೆ

ಬೆಳ್ತಂಗಡಿ: ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮಚ್ಚಿನ‌ ಗ್ರಾ.ಪಂಚಾಯತ್‌ಗೆ ಒಳಪಟ್ಟ ಕುದ್ರಡ್ಕ ಎಂಬಲ್ಲಿ ಮನೆಯೊಂದರ ಹಿಂಬಾಗಿಲ ಚಿಲಕ ಮುರಿದು ಒಳಹೊಕ್ಕ ಕಳ್ಳರು ಮನೆಯವರೆಲ್ಲರೂ ಮಲಗಿ…

ಅತ್ಯಾಚಾರ ಆರೋಪಿ ಬಂಧನ: ಮದುವೆಯಾಗುವುದಾಗಿ‌ ನಂಬಿಸಿ, ಅತ್ಯಾಚಾರವೆಸಗಿದ ಆರೋಪ: ಯುವತಿ ಮನೆಯಲ್ಲೇ ದೌರ್ಜನ್ಯ

ಬೆಳ್ತಂಗಡಿ: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿಯಾದ ಬಳಿಕ ಮೋಸ ಮಾಡಿದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಡಿರುದ್ಯಾವರ…

ಧರ್ಮಸ್ಥಳ ಸಿಎ ಬ್ಯಾಂಕ್ ಪಿಗ್ಮಿ ಕಲೆಕ್ಟರ್ ಆತ್ಮಹತ್ಯೆ

ಬೆಳ್ತಂಗಡಿ: ಧರ್ಮಸ್ಥಳ ಸಿಎ ಬ್ಯಾಂಕ್ ನ ಪಿಗ್ಮಿ ಸಂಗ್ರಾಹಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಿಎ ಬ್ಯಾಂಕಿನಲ್ಲಿ ಪಿಗ್ಮಿ ಸಂಗ್ರಾಹಕರಾಗಿ ಕೆಲಸ…

ಲಾಕ್ ಡೌನ್ ಎಫೆಕ್ಟ್ ರಸ್ತೆ ಬದಿ ನಿಲ್ಲಿಸಿದ್ದ ರೋಡ್ ರೋಲರನ್ನೆ ಗುಜರಿಗೆ ಮಾರಿದ ಖದೀಮರು

ಬೆಂಗಳೂರು: ಲಾಕ್​​​​ಡೌನ್​ ಸಮಯದಲ್ಲಿ ಕಾಮಗಾರಿ ಇಲ್ಲದೆ ರಸ್ತೆ ಬದಿ ನಿಂತಿದ್ದ ರೋಡ್​ ರೋಲರ್​​​​ ನ್ನು ಖದೀಮರು ಕಳಚಿ ಬಿಡಿ ಬಿಡಿಯನ್ನಾಗಿಸಿ ಗುಜುರಿಗೆ…

ಪುಂಜಾಲಕಟ್ಟೆ ಮಗನನ್ನು ಕೊಂದು ತಂದೆ ಆತ್ಮಹತ್ಯೆ

ಬೆಳ್ತಂಗಡಿ: ತಂದೆ ಮಗನ ಮಧ್ಯೆ‌ನಡೆದ ಜಗಳದ ಕೊನೆಯಲ್ಲಿ ತಂದೆಯೇ ತನ್ನ ಪುತ್ರನನ್ನು ಕೊಲೆಗೈದು ಆತ್ಹಹತ್ಯೆಗೆ ಶರಣಾದ ಘಟನೆ ಪುಂಜಾಲಕಟ್ಟೆ ಭಜನಾ ಮಂದಿರದ…

ಬೆಳ್ತಂಗಡಿಯಲ್ಲಿ ಕಳ್ಳತನ ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು: ಮಂಗಳವಾರ ಲಿಂಬೆ ಮಾರಾಟ ಮಾಡುತ್ತಿದ್ದಾತನ ಹಣ ಕದ್ದು ಪರಾರಿಯಾಗಿದ್ದ

ಬೆಳ್ತಂಗಡಿ: ಲಿಂಬೆ ಹಣ್ಣು ಮಾರುವವರ ಹಣವನ್ನು ಕದ್ದು ಓಡಿ ತಪ್ಪಿಸಿಕೊಂಡಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳ್ತಂಗಡಿ ಬಸ್…

error: Content is protected !!