ಒಂದು ವರ್ಷದ ಮಗುವಿಗೆ ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆ: ಎರಡೂವರೆ ವರ್ಷದ ಮಗುವಿನ ಹೃದಯ ದಾನ ಮಾಡಿದ ಪೋಷಕರು

ಸಾಂದರ್ಭಿಕ ಚಿತ್ರ ಬೆಂಗಳೂರು: ಒಂದು ವರ್ಷದ ಮಗುವಿಗೆ ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆಸಿ ನಾರಾಯಣ  ಹೆಲ್ತ್​ ಸಿಟಿಯ ವೈದ್ಯರ ತಂಡ ದಾಖಲೆ…

ಕಲ್ಮಂಜ : ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ..!

ಬೆಳ್ತಂಗಡಿ: ಆಟೋ ಚಾಲಕನೋರ್ವರು ತಮ್ಮ ಮನೆಯಲ್ಲೆ ಆತ್ಮಹತ್ಯೆಗೆ ಶರಣಾದ ಘಟನೆ ಕಲ್ಮಂಜ ಗ್ರಾಮದಲ್ಲಿ ನ.21ರಂದು ಸಂಭವಿಸಿದೆ. ಅಕ್ಷಯನಗರ ನಿವಾಸಿ ಪ್ರಮೋದ್ ಗೌಡ (35)…

ಹುಡುಗರ ಪುಂಡಾಟಿಕೆಗೆ ಮನನೊಂದು‌ ಆತ್ಮಹತ್ಯೆಗೆ ಯತ್ನಿಸಿದ ಯುವಕ ಜೀವನ್ಮರಣದ ಸ್ಥಿತಿಯಲ್ಲಿ:ಟೋರ್ನ್ಡ್ (ಹರಿದಂತೆ ಇರುವ) ಪ್ಯಾಂಟ್ ಹೊಲಿದು, ಜಾಲತಾಣದಲ್ಲಿ ವೈರಲ್ ಮಾಡಿದ ಗುಂಪು: ಸಂತ್ರಸ್ತ ಯುವಕ ಮನನೊಂದು ಆತ್ಮಹತ್ಯೆಗೆ ಯತ್ನ

ಬೆಳ್ತಂಗಡಿ : ಯುವಕನೊಬ್ಬ ವಿನೂತನ ಶೈಲಿಯಲ್ಲಿ ಪ್ಯಾಂಟ್ ಧರಿಸಿ ಮಾರುಕಟ್ಟೆಗೆ ಬಂದಾಗ ಮೂರು ಜನರ ಪುಂಡರ ಗುಂಪು ಆತನನ್ನು ತಡೆದು ನಿಲ್ಲಿಸಿ ಪ್ಯಾಂಟನ್ನು…

ವಿದ್ಯುತ್ ಸ್ಪರ್ಶಿಸಿ ಕೋತಿಗೆ ಹೃದಯಾಘಾತ: ಸಿಪಿಆರ್ ಮೂಲಕ ಜೀವ ಉಳಿಸಿದ ವ್ಯಕ್ತಿ..!

ತೆಲಂಗಾಣ: ವಿದ್ಯುತ್ ಸ್ಪರ್ಶಿಸಿ ಹೃದಯಾಘಾತಕ್ಕೆ ಒಳಗಾಗಿದ್ದ ಕೋತಿಗೆ ಸಿಪಿಆರ್ ಮೂಲಕ ವ್ಯಕ್ತಿಯೊಬ್ಬರು ಮರುಜೀವ ನೀಡಿದ್ದಾರೆ. ಮಹಬೂಬಾಬಾದ್ ಜಿಲ್ಲೆಯ ಸಿರೋಲು ಮಂಡಲ ಕೇಂದ್ರದಲ್ಲಿ…

ಶಿಶಿಲ: ಕಾಡಾನೆ ದಾಳಿ: ವ್ಯಕ್ತಿಗೆ ಗಾಯ: ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ ಘಟನೆ

ಶಿಶಿಲ: ಮಕ್ಕಳನ್ನು ಶಾಲೆಗೆ ಕಳುಹಿಸಲು ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ನ.21ರಂದು ಕಾಡಾನೆ ದಾಳಿ ನಡೆಸಿದ ಘಟನೆ ಶಿಶಿಲದಲ್ಲಿ ನಡೆದಿದ್ದು ಜನರಲ್ಲಿ…

ಬಿಜೆಪಿಗೆ ಮತ ಹಾಕುವ ಇಂಗಿತ ವ್ಯಕ್ತಪಡಿಸಿದ ಯುವತಿ ಸಾವು..!: ಗೋಣಿಚೀಲದಲ್ಲಿ ಬೆತ್ತಲೆ ಮೃತದೇಹ ಪತ್ತೆ..!: ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಶಂಕೆ..!

ಸಾಂದರ್ಭಿಕ ಚಿತ್ರ ಉತ್ತರ ಪ್ರದೇಶ: ಕರ್ಹಾಲ್ ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವುದಾಗಿ ಹೇಳಿದ ಯುವತಿ ಭೀಕರವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕಂಜಾರಾ…

ಹುಲಿ ಬೇಟೆಯಾಡಿ ಮಾಂಸ ತಿಂದ ಬೇಟೆಗಾರರು..!: ಹುಲಿ ಚರ್ಮ, ಮಾಂಸ, ಉಗುರು, ಹಲ್ಲುಗಳ ಸಹಿತ ಇಬ್ಬರು ಪೊಲೀಸ್ ವಶ

ಸಾಂದರ್ಭಿಕ ಚಿತ್ರ ಒಡಿಶಾ :  ಹುಲಿಯನ್ನು ಬೇಟೆಯಾಡಿ ಅದರ ಮಾಂಸವನ್ನು ಬೇಯಿಸಿದ ತಿಂದಿರುವ ಆಘಾತಕಾರಿ ಘಟನೆ ನುವಾಪಾಡಾ ಜಿಲ್ಲೆಯಲ್ಲಿ ನಡೆದಿದೆ. 4…

ಉಡುಪಿ: ನಕ್ಸಲ್ ನಾಯಕ ವಿಕ್ರಂಗೌಡ ಮೃತದೇಹ ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್ ಅಪಘಾತ..!

ಉಡುಪಿ : ನಕ್ಸಲ್ ಮುಖಂಡ ವಿಕ್ರಂ ಗೌಡ ಅವರ ಶವ ಸಾಗಿಸುತ್ತಿದ್ದ ಆಂಬುಲೆನ್ಸ್ ಪಲ್ಟಿಯಾಗಿದೆ. ವೇಗವಾಗಿ ಹೋಗುತ್ತಿದ್ದ ಆಂಬುಲೆನ್ಸ್ ಚಾಲಕನ ನಿಯಂತ್ರಣ…

ಆರ್ಡರ್ ಮಾಡದೆ ಕೊರಿಯರ್‌ ಗೆ ಬಂತು ಹೇರ್ ಡ್ರೈಯರ್: ಸ್ವಿಚ್ ಆನ್ ಮಾಡಿದಾಗ ಸ್ಫೋಟ..!: ಮೃತ ಯೋಧನ ಪತ್ನಿಯ ಎರಡೂ ಹಸ್ತಗಳು ಛಿದ್ರ..!

ಇಳಕಲ್  :  ಹೇರ್ ಡ್ರೈಯರ್ ಸ್ಫೋಟಗೊಂಡು ಮೃತ ಯೋಧನ ಪತ್ನಿಯ ಎರಡೂ ಹಸ್ತಗಳು ಛಿದ್ರಗೊಂಡ ಘಟನೆ ಇಳಕಲ್ ನಗರದಲ್ಲಿ ಘಟನೆ ನಡೆದಿದೆ. ಮೃತ…

ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಶೋ ರೂಂನಲ್ಲಿ ಅಗ್ನಿ ಅವಘಡ..!: ಅಕೌಟೆಂಟ್ ಪ್ರಿಯಾ ಸಜೀವ ದಹನ..!: ಹುಟ್ಟುಹಬ್ಬದ ಮುನ್ನ ದಿನವೇ ಕೊನೆಯುಸಿರೆಳೆದ ಯುವತಿ: ಕಣ್ಣೀರಿಟ್ಟ ತಂದೆ..!

ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಶೋ ರೂಂಗೆ ಬೆಂಕಿ ತಗುಲಿ ಭಾರೀ ದೊಡ್ಡ ಅನಾಹುತ ಸಂಭವಿಸಿದ ಘಟನೆ ನ.19ರ ಸಂಜೆ ರಾಜಾಜಿನಗರದ ಡಾ.ರಾಜ್…

error: Content is protected !!