ಬೆಂಗಳೂರು: ಆಟವಾಡುತ್ತಿದ್ದಾಗ ಅಣ್ಣ- ತಂಗಿ ಆಯತಪ್ಪಿ ಕೆರೆಗೆ ಬಿದ್ದು ನೀರನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.…
Category: ರಾಜ್ಯ
ದಕ್ಷಿಣ ಕನ್ನಡ ವಿಧಾನ ಪರಿಷತ್ ಉಪ ಚುನಾವಣೆ; ಬೆಳ್ತಂಗಡಿಯ 49 ಮತಗಟ್ಟೆಯಲ್ಲಿ 98.22% ಮತದಾನ: ಬಿಜೆಪಿಗೆ ಅತ್ಯಧಿಕ ಮತಗಳ ಗೆಲುವು , ಶಾಸಕ ಹರೀಶ್ ಪೂಂಜ:
ಬೆಳ್ತಂಗಡಿ: ಕರ್ನಾಟಕ ವಿಧಾನಪರಿಷತ್ತಿನ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಕ್ಷೇತ್ರಕ್ಕೆ ಉಪ ಚುನಾವಣೆಯು ಸೋಮವಾರ ಬೆಳಿಗ್ಗೆ 8 ರಿಂದ ಸಂಜೆ…
ಕೊಟ್ಟ ಮಾತನ್ನು ಉಳಿಸಿಕೊಂಡ ಹೆಚ್‌ಡಿ ಕುಮಾರಸ್ವಾಮಿ: ಶಿರೂರು ಗುಡ್ಡ ಕುಸಿತ ಹೋಟೆಲ್ ಮಾಲೀಕನ ಪುತ್ರಿಗೆ ಉದ್ಯೋಗ
ಉತ್ತರ ಕನ್ನಡ: ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ಪೋಷಕರನ್ನು ಕಳೆದುಕೊಂಡ ಹೋಟೆಲ್ ಮಾಲೀಕ ಜಗನಾಥ್ ಅವರ ಪುತ್ರಿ ಎನ್. ಕೃತಿ ಅವರಿಗೆ…
ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳ ಮಾರಣಹೋಮ..!: ಕಲುಷಿತ ನೀರಿನಲ್ಲಿ ಒದ್ದಾಡಿ ಪ್ರಾಣ ಕಳೆದುಕೊಂಡ ಜಲಚರಗಳು…!
ಆನೇಕಲ್: ರಾಸಾಯನಿಕಯುಕ್ತ ಕಲುಷಿತ ನೀರು ಹರಿದ ಪರಿಣಾಮ ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳ ಮಾರಣಹೋಮ ನಡೆದ ಘಟನೆ ಶಾಂತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ…
‘ಪ್ರೀತ್ಸೆ’ ಎಂದು ವಾಟ್ಸಾಪ್ ಮೆಸೆಜ್ ನಲ್ಲಿ ಕಿರುಕುಳ: ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ..!
ಚಿತ್ರದುರ್ಗ: ‘ಪ್ರೀತ್ಸೆ’ ಎಂದು ವಾಟ್ಸಾಪ್ ಮೆಸೆಜ್ ನಲ್ಲಿ ಯುವಕನೋರ್ವ ಕಾಲೇಜ್ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದು ಇದರಿಂದ ಮನನೊಂದ ವಿದ್ಯಾರ್ಥಿನಿ ಕಾಲೇಜು ಕಟ್ಟಡದಿಂದ…
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಚುರುಕು: 12 ಜಿಲ್ಲೆಗಳಿಗೆ ಅಲರ್ಟ್ ಘೋಷಣೆ..!
ಸಾಂದರ್ಭಿಕ ಚಿತ್ರ ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪ್ರಭಾವ ಕಡಿಮೆಯಾಗಿದ್ದು ಆದರೆ ಅರಬ್ಬಿ ಸಮುದ್ರದಲ್ಲಿ ಚುರುಕು ಪಡೆದಿದೆ. ಈ ಹಿನ್ನಲೆ 12…
ಕಳ್ಳಭಟ್ಟಿ ಸೇವಿಸಿ 28 ಜನರು ಸಾವು: 49 ಜನರ ಸ್ಥಿತಿ ಗಂಭೀರ..!
ಛಾಪ್ರಾ: ಕಳ್ಳಭಟ್ಟಿ ಸೇವಿಸಿ 28 ಜನರು ಸಾವನ್ನಪ್ಪಿದ ಘಟನೆ ಬಿಹರದ ಸಿವಾನ್ ಹಾಗೂ ಛಾಪ್ರಾದಲ್ಲಿ ಸಂಭವಿಸಿದೆ. ಈವರೆಗೆ 28 ಜನರು ಸಾವನ್ನಪ್ಪಿದ್ದು,…
ಚಿಕ್ಕಮಗಳೂರು: ಭೂಕುಸಿತದ ಅಪಾಯದಲ್ಲಿ 5 ಗ್ರಾಮಗಳು..!: ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಸಮೀಕ್ಷೆ: 5 ಗ್ರಾಮಸ್ಥರ ಸ್ಥಳಾಂತರಕ್ಕೆ ಡಿಸಿ ಸೂಚನೆ: ಅಪಾಯದಲ್ಲಿ ಚಂದ್ರದ್ರೋಣ, ಮುಳ್ಳಯ್ಯನಗಿರಿ, ಚಾರ್ಮಾಡಿ ಘಾಟ್..!
ಚಿಕ್ಕಮಗಳೂರು: ಕೇರಳದ ವಯನಾಡು ಗುಡ್ಡ ಕುಸಿತ ದುರಂತದ ಬಳಿಕ ಕರ್ನಾಟಕದಲ್ಲಿಯೂ ಸಂಭಾವ್ಯ ಅಪಾಯಕಾರಿ ಪ್ರದೇಶಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಯೋಲಾಜಿಕಲ್ ಸರ್ವೇ…
ಬೆಂಗಳೂರು: ಬಿಬಿಎಂಪಿ ಪಾರ್ಕ್ ನಲ್ಲಿದ್ದ ಶ್ರೀಗಂಧದ ಮರ ಮಾಯ..!: ಧಾರಾಕಾರ ಮಳೆಯಲ್ಲಿ ಗಂಧದ ಮರ ಕಳವು
ಬೆಂಗಳೂರು: ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ರಾಜ್ಯದಲ್ಲಿ ಭಾರೀ ಮಳೆಯಾಗಿದೆ. ಬೆಂಗಳೂರಿನಲ್ಲAತೂ ವರುಣಾರ್ಭಟಕ್ಕೆ ರಸ್ತೆಯಲ್ಲಿ ನೀರು ತುಂಬಿಕೊAಡಿತ್ತು. ಜನ,…
ಬಸ್ ಚಾಲನೆ ವೇಳೆ `ಹೃದಯಾಘಾತ’: 40 ಪ್ರಯಾಣಿಕರನ್ನು ರಕ್ಷಿಸಿ ಪ್ರಾಣಬಿಟ್ಟ ಚಾಲಕ!
ಆಂಧ್ರಪ್ರದೇಶ: ಕೂತಲ್ಲಿ, ನಿಂತಲ್ಲಿ, ಮಲಗಿದ್ದಲ್ಲಿ, ಆಟ ಆಡೋ ಸಮಯದಲ್ಲಿ, ಕ್ಲಾಸ್ ರೂಂ ನಲ್ಲಿ ಹೀಗೆ ಎಲ್ಲೆಂದರಲ್ಲಿ ಜನ ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.…