ಅಬಕಾರಿ ಇಲಾಖೆ ಸಿಬ್ಬಂದಿಗೆ ಬೀಳ್ಕೊಡುಗೆ: ಪದೋನ್ನತಿ ಹೊಂದಿ‌ ವರ್ಗಾವಣೆ

ಬೆಳ್ತಂಗಡಿ: ಬೆಳ್ತಂಗಡಿ ಅಬಕಾರಿ ವಲಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಪೇದೆಗಳಾದ ಸಯ್ಯದ್ ಶಬೀರ್ ಹಾಗೂ ಅಬ್ದುಲ್ ಹಮೀದ್ ರವರು ಅಬಕಾರಿ ಇಲಾಖೆ ಮುಖ್ಯ ಪೇದೆಗಳಾಗಿ ಪದೋನ್ನತಿ ಹೊಂದಿ, ವರ್ಗಾವಣೆಗೊಳ್ಳುತ್ತಿರುವ ಹಿನ್ನೆಲೆ ‌ಬೀಳ್ಕೊಡುಗೆ ನಡೆಯಿತು.

ಅಬಕಾರಿ ಇಲಾಖೆ ಕಛೇರಿಯಲ್ಲಿ ಕಾರ್ಯಕ್ರಮ ನಡೆದಿದ್ದು, ನಿರೀಕ್ಷಕಿ ಸೌಮ್ಯಲತಾ, ಕಾನ್‌ಸ್ಟೆಬಲ್‌ಗಳಾದ ಭೋಜ, ಶಿವಶಂಕರ್, ರವಿಚಂದ್ರ, ಕ್ಲರ್ಕ್ ಸಿದ್ದೇಶ್, ವಾಹನ ಚಾಲಕ ನವೀನ್ ಉಪಸ್ಥಿತರಿದ್ದರು.

error: Content is protected !!