ಬೆಳ್ತಂಗಡಿ: ತಾಲೂಕಿನ ತೋಟಗಾರಿಕೆ ಇಲಾಖೆ ವತಿಯಿಂದ ತಾಲೂಕು ಪಂಚಾಯತ್ ಯೋಜನೆಯಡಿ, ಗಿರಿಜನ ಉಪ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ತೆಂಗಿನ ಸಸಿ ವಿತರಿಸಲಾಯಿತು.
ತಾಲೂಕು ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಧರ ಉಜಿರೆ ತೆಂಗಿನ ಸಸಿ ವಿತರಿಸಿದರು.
ಹಿ.ಸ.ತೋ.ನಿ. ಕೆ. ಎಸ್. ಚಂದ್ರಶೇಖರ್, ಸ.ತೋ.ನೀ ಸಂಜೀವ, ಸ.ತೋ.ಅ ಮಲ್ಲಿನಾಥ ಬಿರಾದಾರ, ಸ.ತೋ.ಅ.
ಭೀಮರಾಯ ಸೊಡ್ಡಗಿ ಹಾಗೂ ಫಲಾನುಭವಿಗಳು ಹಾಜರಿದ್ದರು.