ಉಜಿರೆ ಆಟವಾಡುತ್ತಿದ್ದ ಬಾಲಕನ ಅಪಹರಣ ಶಂಕೆ ?

ಬೆಳ್ತಂಗಡಿ:ಉಜಿರೆ ಸಮೀಪದ ಮೈದಾನದಲ್ಲಿ ಆಟವಾಡುತ್ತಿದ್ದ 8 ವರ್ಷದ ಬಾಲಕನನ್ನು ಬಿಳಿ ಬಣ್ಣದ ಕಾರಿನಲ್ಲಿ ಅಪಹರಣ ಮಾಡಲಾಗಿದೆ ಎಂಬ ಮಾಹಿತಿಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಸಂದೇಶದಲ್ಲಿ ಅಪಹರಣ ಗೈದ ಕಾರು ಚಾರ್ಮಾಡಿ ಕಡೆ ಹೋಗಿದೆ ಎಲ್ಲರೂ ಈ ಮೆಸೇಜ್ ಅನ್ನು ಪ್ರತಿ ಗ್ರಾಮ ಗ್ರಾಮಕ್ಕೆ ತಲುಪುವ ಹಾಗೆ ಕಳುಹಿಸಿ….ಸಿಕ್ಕಿದಲ್ಲಿ ಹತ್ತಿರದ ಠಾಣೆಗೆ ತಿಳಿಸಿ ಎಂಬುವುದಾಗಿ ಹರಡುತ್ತಿದೆ.ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಾಗಿದೆ.

error: Content is protected !!