ಬೆಳ್ತಂಗಡಿ: ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬ್ಲಾಕ್ ಅಲ್ಪಸಂಖ್ಯಾತರ ಘಟಕ ಬೆಳ್ತಂಗಡಿ ಗ್ರಾಮೀಣ ಇದರ ಮುಂದಿನ ಅಧ್ಯಕ್ಷರಾಗಿ ನೆರಿಯ ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ. ಅಶ್ರಫ್ ನೆರಿಯ ಅವರನ್ನು ನೇಮಕಗೊಳಿಸಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹಾಜಿ ಎನ್.ಎಸ್. ಕರೀಂ ಆದೇಶ ನೀಡಿದ್ದಾರೆ.
ಮಾಜಿ ಶಾಸಕ ಕೆ.ವಸಂತ ಬಂಗೇರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ , ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಕೆ ಗಂಗಾಧರ ಗೌಡ, ಉಭಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶೈಲೇಶ್ ಕುಮಾರ್ ಕುರ್ತೋಡಿ ಮತ್ತು ರಂಜನ್ ಜಿ. ಗೌಡ ಅವರ ಶಿಫಾರಸ್ಸಿನ ಮೇರೆಗೆ ಈ ಅಯ್ಕೆ ನಡೆದಿದೆ.
ಅಶ್ರಫ್ ಅವರ ಅಧ್ಯಕ್ಷತೆಯಲ್ಲಿ ಬ್ಲಾಕ್ ಗ್ರಾಮೀಣ ಅಲ್ಪಸಂಖ್ಯಾತರ ಘಟಕವನ್ನು ಪುನರ್ ರಚಿಸಲಾಗಿದ್ದು ಪ್ರ. ಕಾರ್ಯದರ್ಶಿಯಾಗಿ ರೋಶನ್ ಸೆಬಾಸ್ಟಿಯನ್ ಮುಂಡಾಜೆ ಆಯ್ಕೆಯಾಗಿದ್ದಾರೆ.
ಕೋಶಾಧಿಕಾರಿಯಾಗಿ ಎಸ್.ಎಂ ಕೋಯ ತಂಙಳ್ ಉಜಿರೆ, ಕಾನೂನು ಸಲಹೆಗಾರರಾಗಿ ನವಾಝ್ ಶರೀಫ್ ಕಕ್ಕಿಂಜೆ, ಉಪಾಧ್ಯಕ್ಷರಾಗಿ ಸೆಬಾಸ್ಟಿಯನ್ ಪಿ.ಟಿ ಕಳೆಂಜ, ಶಾಜಿ ಟಿ.ಎ. ತೋಟತ್ತಾಡಿ, ಇಲ್ಯಾಸ್ ಅಹಮ್ಮದ್ ಕಕ್ಕಿಂಜೆ, ಅರುಣ್ ಕುಮಾರ್ ಜೈನ್ ಮಲವಂತಿಗೆ, ಅಬ್ದುಲ್ ಗಫೂರ್ ಬೊಳ್ಮಿನಾರ್ ಮತ್ತು ಅದ್ದು ಚಾರ್ಮಾಡಿ, ಸಂಘಟನಾ ಕಾರ್ಯದರ್ಶಿಗಳಾಗಿ ಮುಹಮ್ಮದ್ ಕೆ.ಯು. ಕಾಜೂರು, ಆಬಿದ್ ಅಲಿ ಉಜಿರೆ, ಜೋರ್ಜ್ ಎಂ.ಎ ಕಾಂಜಾಲು, ಪಿ.ವಿ. ಪೈಲಿ ಶಿಬಾಜೆ, ಮಾತುಕುಟ್ಟಿ ಧರ್ಮಸ್ಥಳ ಮತ್ತು ಸಂತೋಷ್ ಕೊರೆಯ ಕಲ್ಮಂಜ, ಕಾರ್ಯದರ್ಶಿಗಳಾಗಿ ಸಿಜು ಟಿ. ವರ್ಗಿಸ್ ಗಂಡಿಬಾಗಿಲು, ಲಿಜೋ ಸ್ಕರಿಯ ಕಡಿರುದ್ಯಾವರ, ಪ್ರವೀಣ್‌ವಿಜಯ್ ಬೆಳಾಲು, ಅಬ್ದುಲ್ ಸಲಾಂ ಕೊಕ್ಕಡ, ಹಸೈನಾರ್ ಅಶ್ರಫ್ ಅತ್ತಾಜೆ, ಇಬ್ರಾಹಿಂ ನೆರಿಯ, ನಿತಿನ್ ಟಿ.ಡಿ. ಕುತ್ರಿಜಾಲು ಮತ್ತು ಜೆ.ಹೆಚ್ ಸಿದ್ದೀಕ್ ಮಿತ್ತಬಾಗಿಲು, ಸದಸ್ಯರಾಗಿ ಸೆಬಾಸ್ಟಿಯನ್ ಪಿ.ಡಿ. ಪುದುವೆಟ್ಟು, ಕೆ.ಪಿ. ಮುಹಮ್ಮದ್ ಮಿತ್ತಬಾಗಿಲು, ಇಸ್ಮಾಯಿಲ್ ಎಂ.ಎ. ಮುಂಡಾಜೆ, ಬಿ. ಮುಹಮ್ಮದ್ ಹನೀಫ್ ತೋಟತ್ತಾಡಿ, ಕೆ.ಎಂ. ಜೋಯ್ ನೆರಿಯ, ಕರ‍್ಲಿ ವಿನೋಯ್ ನೆರಿಯ, ಅಬೂಬಕ್ಕರ್ ತೋಟತ್ತಾಡಿ, ತೋಮಸ್ ವಿ.ಡಿ. ಗಂಡಿಬಾಗಿಲು, ಸಿಸಿ ಕಲ್ಮಂಜ, ಹಂಝತ್ ಅಲಿ ಉಜಿರೆ, ಸಿನೋಜ್ ಎಂ.ಎ. ನೆರಿಯ, ಹಸನ್ ಇಂದಬೆಟ್ಟು, ಝಾಕಿರ್ ಹುಸೈನ್ ನಡ, ಎಂ.ಎಚ್. ಮುಹಮ್ಮದ್ ಖಲಂದರ್ ಷಾ ಕೊಕ್ಕಡ, ಯನ್.ಕೆ. ಮನೋಜ್ ಶಿಬಾಜೆ, ಮುಹಮ್ಮದ್ ಸಲೀಂ ಬೆಳಾಲು, ಜೋಸೆಫ್ ಕೆ.ಎ. ರೋಯಿ ಪುದುವೆಟ್ಟು, ಸಿಂಧೂ ಪುದುವೆಟ್ಟು, ಪಿ.ಕೆ. ಅಬ್ದುಲ್ ಖಾದರ್ ಗಾಂಧಿನಗರ ಕಕ್ಕಿಂಜೆ, ಆಖಿಲೇಶ್ ಆಂಟನಿ ಅಣಿಯೂರು, ಹಮೀದ್ ಕಲ್ಮಂಜ, ವಝೀರ್ ಇಂದಬೆಟ್ಟು, ವಿ.ಪಿ. ಆಂಟನಿ ನಾವೂರು, ಎ.ಕೆ. ಅಬ್ಬಾಸ್ ನಾವೂರು, ಮುಹಮ್ಮದ್ ಸಾಲಿ ಕಡಿರುದ್ಯಾವರ, ಹಸನ್ ಇಂದಬೆಟ್ಟು, ಪ್ರವೀಣ್ ರೊಡ್ರಿಗಸ್ ಕನ್ಯಾಡಿ, ಹಮೀದ್ ನೆಕ್ಕರೆ ಮುಂಡಾಜೆ, ಆಸಿ