ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಪಿಲಿಚಂಡಿಕಲ್ಲು: ಡಿ23 ನಮ್ಮೂರ ಶಾಲಾ ಹಬ್ಬ , ಪ್ರತಿಭಾ ಪುರಸ್ಕಾರ:

 

 

ಬೆಳ್ತಂಗಡಿ: ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಪಿಲಿಚಂಡಿಕಲ್ಲು ಗುರುವಾಯನಕೆರೆ ಇಲ್ಲಿ ಡಿ 23 ರಂದು ನಮ್ಮೂರ ಶಾಲಾ ಹಬ್ಬ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ನಡೆಯಲಿದೆ. ಬೆಳಿಗ್ಗೆ 10.30 ರಿಂದ ಸಭಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದೆ. ಸಂಜೆ 5 ರಿಂದ ನಮ್ಮೂರ ಹಬ್ಬ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ.

error: Content is protected !!