ಎಸ್.ಐ.ಟಿ ಕಚೇರಿಯಿಂದ ಹಿಂದಿರುಗಿದ   ಮಹೇಶ್ ಶೆಟ್ಟಿ  ತಿಮರೋಡಿ:

 

 

ಬೆಳ್ತಂಗಡಿ : ವಿಚಾರಣೆಗಾಗಿ ಎಸ್.ಐ.ಟಿ ಕಚೇರಿಗೆ ಆ.29 ರಂದು 12:25 ಕ್ಕೆ ಹೋಗಿದ್ದ ಮಹೇಶ್ ಶೆಟ್ಟಿ ತಿಮರೋಡಿ ವಾಪಸ್ 1:15 ಕ್ಕೆ ವಾಪಸ್ ಹೋಗಿದ್ದಾರೆ.

ಎಸ್‌.ಐ.ಟಿ ಅಧಿಕಾರಿಗಳು ಯಾವುದೇ ವಿಚಾರಣೆ ಮಾಡದೆ ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ.

error: Content is protected !!