ಬೆಳ್ತಂಗಡಿ : ಅನನ್ಯ ಭಟ್ ನಾಪತ್ತೆ ಪ್ರಕರಣದ ಸಂಬಂಧ ತಾಯಿ ಸುಜಾತ ಭಟ್ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆ.26 ರಂದು ಬೆಳಗ್ಗೆ 5 ಗಂಟೆಗೆ ತನಿಖೆಗಾಗಿ ಹಾಜರಾಗಿದ್ದರು. ಇಂದಿನ ವಿಚಾರಣೆ ಮುಗಿಸಿ ರಾತ್ರಿ 8:45 ಕ್ಕೆ ತೆರಳಿದ್ದು ನಾಳೆ ಮತ್ತೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿ ಕಳುಹಿಸಿದ್ದಾರೆ.