ಜಿಲ್ಲೆಯಲ್ಲಿ ಮುಂದುವರಿದ ಭಾರೀ ಮಳೆ, ನಾಳೆ ( ಅ01 ) ಶಾಲೆಗಳಿಗೆ ರಜೆ:

 

ಬೆಳ್ತಂಗಡಿ:  ಕರಾವಳಿ  ಜಿಲ್ಲೆಗಳಲ್ಲಿ ಎಡೆಬಿಡದೇ  ಭಾರೀ ಮಳೆಯಾಗುತಿದ್ದು

ದಕ್ಷಿಣ ಕನ್ನಡ ಜಿಲ್ಲೆಯ  ಖಾಸಗಿ , ಸರ್ಕಾರಿ , ಅನುದಾನಿತ ಅಂಗನವಾಡಿ , ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ (12ನೇ ತರಗತಿ) ಕಾಲೇಜ್ ಗಳಿಗೆ ಗುರುವಾರ  (ಅಗಸ್ಟ್ 01) ರಜೆ ಘೋಷಣೆ ಮಾಡಲಾಗಿದೆ.

error: Content is protected !!