ದ.ಕ : ಲೋಕಸಭೆ ಚುನಾವಣೆ 2024ರ ಫಲಿತಾಂಶ ಒಂದೊಂದಾಗಿ ಹೊರಬೀಳುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮೊದಲ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಮೊದಲ ಸುತ್ತಿನ ಫಲಿತಾಂಶದಲ್ಲಿ ಬಿಜೆಪಿ ಬ್ರಿಜೇಶ್ ಚೌಟ: 28,417 ಮತಗಳನ್ನು ಪಡೆದುಕೊಂಡಿದ್ದು
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ:18,253 ಮತಗಳನ್ನು ಪಡೆದುಕೊಂಡಿದ್ದಾರೆ.
ಮೊದಲ ಸುತ್ತು ಮುಂದುವರಿದ ಎಣಿಕೆ ಫಲಿತಾಂಶ ಹೀಗಿದೆ.
ಬ್ರಿಜೇಶ್ ಚೌಟ- ಬಿಜೆಪಿ- 38,228
ಪದ್ಮರಾಜ್ ಪೂಜಾರಿ- ಕಾಂಗ್ರೆಸ್- 31,940
ಅಂತರ: 6288
ನೋಟ 342 ಮತಗಳು
ಸಮಯ:ಬೆಳಗ್ಗೆ 9:54
ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ : 89739 ಮತ
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ : 73318
ಅಂತರ: 16421
ಸಮಯ: ಬೆಳಗ್ಗೆ 10:00
ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ : 98,336
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ : 89,096ಅಂತರ
ಅಂತರ: 9240
ಸಮಯ: ಬೆಳಗ್ಗೆ 10:36
ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ : 188203
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ : 154192
ಅಂತರ: 34,011
ನೋಟ 6242
ಸಮಯ: ಬೆಳಗ್ಗೆ 10:51
ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ : 2,20,294
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ : 1,71,835
ಅಂತರ: 48459
ನೋಟ: 6945
ಸಮಯ: ಬೆಳಗ್ಗೆ 11:00
ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ : 242383
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ : 191930
ಅಂತರ: 50543
ನೋಟ : 7780
ಸಮಯ: ಬೆಳಗ್ಗೆ 11:26
ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ : 2,89,874
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ : 2,24,199
ಅಂತರ: 65,675
ನೋಟ: 9508
ಸಮಯ: ಮಧ್ಯಾಹ್ನ 12:10
ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ : 4,02,107
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ : 305093
ಅಂತರ: 97014
ನೋಟ: 12,734
ಸಮಯ: ಮಧ್ಯಾಹ್ನ 1:21
ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ : 540658
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ :415986
ಅಂತರ: 1,24,672
ನೋಟ: 16339
ಸಮಯ: ಮಧ್ಯಾಹ್ನ 2:17
ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ : 6,24483
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ :486195
ಅಂತರ: 1,38,288
ನೋಟ: 19401
ಅಂತಿಮ ಫಲಿತಾಂಶ
ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ : 764132
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ : 614924
ಅಂತರ: 149208
ನೋಟ 23576
1,49,208 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಜಯ ಗಳಿಸಿದ್ದಾರೆ