ಸಂಘ ಪರಿವಾರದ ಹಿರಿಯ ಸಂಘಟಕ ಕಾಂತಾಜೆ ಈಶ್ವರ ಭಟ್ ನಿಧನ:

 

 

ಬೆಳ್ತಂಗಡಿ: ತಾಲೂಕಿನ ಸಂಘ ಪರಿವಾರದ ಹಿರಿಯ ಸಂಘಟಕ ಸಂಘಟನೆಯನ್ನು ಕಟ್ಟಿ ಬೆಳೆಸಿದ ಈಶ್ವರ ಭಟ್ ಕಾಂತಾಜೆ ನಿಧನ ಹೊಂದಿದ್ದಾರೆ. ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಅವರು ಬೆಳ್ತಂಗಡಿ ತಾಲೂಕಿನಲ್ಲಿ ಸಂಘ ಪರಿವಾರವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರನ್ನು ಎಲ್ಲರೂ ಪ್ರೀತಿಯಿಂದ ಕಾಂತಾಜೆ ಭಟ್ರು ಎಂದು ಕರೆಯುತಿದ್ದರು.ಹಿರಿಯರಾದ ಇವರ ನಿಧನಕ್ಕೆ ಹಲವಾರು ಮಂದಿ ಕಂಬನಿ ಮಿಡಿದಿದ್ದಾರೆ.

error: Content is protected !!