ಬೆಳ್ತಂಗಡಿ : ನೆರಿಯ ಕಾರಿನ ಮೇಲೆ ಆನೆ ದಾಳಿ ಪ್ರಕರಣ: ಘಟನಾ ಸ್ಥಳಕ್ಕೆ ಎಸಿಎಫ್ ಶ್ರೀಧರ್ ಭೇಟಿ : ಪರಿಶೀಲನೆ

ಬೆಳ್ತಂಗಡಿ : ನೆರಿಯ ಗ್ರಾಮದ ಬಯಲು ಬಸ್ತಿ ಎಂಬಲ್ಲಿ ನ.27ರಂದು ರಾತ್ರಿ ಅಲ್ಟೋ ಕಾರಿನ ಮೇಲೆ ಕಾಡಾನೆ ದಾಳಿ ಮಾಡಿದ್ದು ಈ ವೇಳೆ ಗಾಯಗೊಂಡ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನಲೆ ಘಟನಾ ಸ್ಥಳಕ್ಕೆ ನ. 28 ರಂದು ಸಂಜೆ ಎಸಿಎಫ್ ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಡಿ.ಆರ್.ಫ್.ಓ ಯಾತೀಂದ್ರ ಮತ್ತು ಅರಣ್ಯ ಗಸ್ತುಪಾಲಕ ಅಖಿಲೇಶ್ ಜೊತೆಯಲ್ಲಿದ್ದರು.

error: Content is protected !!