ಕುದುರೆಮುಖ ಭಾಗದಲ್ಲಿ ಕಾಡ್ಗಿಚ್ಚು..!: ದೂರದ ಊರಿಗೂ ಕಾಣಿಸುತ್ತಿರುವ ದಟ್ಟ ಹೊಗೆ..!

ಬೆಳ್ತಂಗಡಿ : ಸುಡು ಬಿಸಿಲಿಗೆ ಕುದುರೆಮುಖ ಭಾಗದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಸುತ್ತಲೂ ಹೊಗೆ ಆವರಿಸಿದೆ.

ಅತೀ ಎತ್ತರದ ಸ್ಥಳದಲ್ಲಿ ಬೆಂಕಿ ಅನಾಹುತ ಸಂಭವಿಸಿರುವುದರಿಂದ ದಟ್ಟ ಹೊಗೆ ದೂರದ ಊರಿಗೆ ಕಾಣಿಸುತ್ತಿದೆ. ತಾಪಮಾನ ಏರುತ್ತಿರುವ ಕಾರಣ ಇತ್ತೀಚೆಗೆ ಅಲ್ಲಲ್ಲಿ ಕಾಡ್ಗಿಚ್ಚು ಹೆಚ್ಚಾಗಿದೆ.

error: Content is protected !!