ಪಟ್ಲ ಪೌಂಡೇಶನ್ ಟ್ರಸ್ಟ್ ಗೆ 1 ಕೋಟಿ ದೇಣಿಗೆ ಘೋಷಿಸಿದ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ:

 

 

ಬೆಳ್ತಂಗಡಿ: ಕಳೆದ ಕೆಲವು ವರುಷಗಳಿಂದ ಪಟ್ಲ ಪೌಂಡೇಶನ್ ಟ್ರಸ್ಟ್ ವತಿಯಿಂದ ವಿವಿಧ ಅಶಕ್ತ ಬಡ ಯಕ್ಷಗಾನ ಕಲಾವಿದರಿಗೆ ಮನೆ ಸೇರಿದಂತೆ ಇನ್ನಿತರ ಸಹಾಯ ಹಸ್ತ ಚಾಚುತ್ತಿರುವ ಪಟ್ಲ ಸತೀಶ್ ಶೆಟ್ಟಿಯವರು ಸ್ಥಾಪಿಸಿದ ಪಟ್ಲ ಪೌಂಡೇಶನ್ ಟ್ರಸ್ಟ್ ಗೆ ಒಂದು ಕೋಟಿ ದೇಣಿಗೆಯನ್ನು ಪಟ್ಲ ಪೌಂಡೇಶನ್ ಕೇಂದ್ರ ಸಮಿತಿಯ ಸಂಚಾಲಕರು ಬೆಳ್ತಂಗಡಿ ಪಟ್ಲ ಘಟಕದ ಗೌರವಾಧ್ಯಕ್ಷರು ಉಜಿರೆಯಲ್ಲಿ ನಡೆದ ಯಕ್ಷ ಸಂಭ್ರಮ ಕಾರ್ಯಕ್ರಮದಲ್ಲಿ ಘೋಷಿಸಿದರು.

error: Content is protected !!