ಸಿ.ಇ.ಟಿ.ಯಲ್ಲಿ‌‌ ಎಕ್ಸೆಲ್ ಕಾಲೇಜಿನ ಆಗ್ನೇಯ ರಾಜ್ಯಕ್ಕೆ 224ನೇ ರಾಂಕ್

 

 

ಬೆಳ್ತಂಗಡಿ: 2022ನೇ ಸಾಲಿನ ಸಿಇಟಿ ಫಲಿತಾಂಶ ಜು.30 ರಂದು ಪ್ರಕಟವಾಗಿದ್ದು, ಗುರುವಾಯನಕೆರೆ ಎಕ್ಸೆಲ್ ಪ.ಪೂ. ಕಾಲೇಜಿನ ವಿದ್ಯಾರ್ಥಿ ಆಗ್ನೆಯ ಡಿ.ಎ. ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 224ನೇ ರಾಂಕ್ ಗಳಿಸಿದ್ದಾರೆ.
ಪದವಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 600ರಲ್ಲಿ 595 ಅಂಕ ಗಳಿಸಿ ಬೆಳ್ತಂಗಡಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದರು. ಇದೀಗ ತಾಲೂಕಿನಲ್ಲಿ ‌ಉತ್ತಮ‌ ಶ್ರೇಯಾಂಕ ಪಡೆದು ಮತ್ತೊಮ್ಮೆ ಗುರುತಿಸಿಕೊಂಡಿದ್ದಾರೆ. ‌

error: Content is protected !!