ಬೆಳ್ತಂಗಡಿ ತಹಶೀಲ್ದಾರ್ ಅಗಿ ಪೃಥ್ವಿ ಸಾನಿಕಮ್ ಅಧಿಕಾರ ಸ್ವೀಕಾರ

 

 

 

ಬೆಳ್ತಂಗಡಿ : ಹೊಸ ತಹಶೀಲ್ದಾರ್ ಅಗಿ ಕೆಎಎಸ್ ಅಧಿಕಾರಿ ಪೃಥ್ವಿ ಸಾನಿಕಮ್ ಇಂದು ಬೆಳ್ತಂಗಡಿ ತಹಶೀಲ್ದಾರ್ ಕಚೇರಿಯಲ್ಲಿ ವರ್ಗಾವಣೆಗೊಂಡ ತಹಶೀಲ್ದಾರ್ ಮಹೇಶ್‌.ಜೆ ಅವರಿಂದ ಅಧಿಕಾರ ಸ್ವೀಕರಿಸಿಕೊಂಡರು

ಚಿತ್ರದುರ್ಗ ಮೂಲದವರಾದ ಈ ಹಿಂದೆ ಚಿತ್ರದುರ್ಗ ಜಿಲ್ಲೆ ಪುರಸಭಾ ತಹಶೀಲ್ದಾರ್ ಜಿಲ್ಲಾ ನಗರಾಭಿವೃದ್ಧಿ ಕೋಶ ಜಿಲ್ಲಾಧಿಕಾರಿ ಕಛೇರಿಯಲ್ಲಿದ್ದ (KAS ಅಧಿಕಾರಿ) ಪೃಥ್ವಿ ಸಾನಿಕಮ್ ಇವರನ್ನು ಬೆಳ್ತಂಗಡಿ ತಹಶೀಲ್ದಾರ್ ಅಗಿ ರಾಜ್ಯ ಸರಕಾರ ನೇಮಕ ಮಾಡಿದೆ.

error: Content is protected !!