ಬೆಸ್ಟ್ ಫೌಂಡೇಷನ್ ಕೊಕ್ರಾಡಿ, ವತಿಯಿಂದ ಕೃತಕ ಕಾಲು ಹಸ್ತಾಂತರ. ಬೆಸ್ಟ್ ಪೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ಸಹಕಾರ.

 

 

 

ಬೆಳ್ತಂಗಡಿ :ಬೆಸ್ಟ್ ಫೌಂಡೇಷನ್ ಬೆಸ್ಟ್ ಕೊಕ್ರಾಡಿ, ವತಿಯಿಂದ ಗ್ಯಾಂಗ್ರಿನ್ ಖಾಯಿಲೆಯಿಂದಾಗಿ ಎಡಕಾಲು ಕಳೆದುಕೊಂಡು ,ನಡೆದಾಡಲು ಅಸಾಧ್ಯವಾದ ಕೊಕ್ರಾಡಿ ಗ್ರಾಮದ ಕೈಪ್ಲೋಡಿ ದರ್ಖಾಸು ಮನೆಯ ಸುಂದರ ಇವರಿಗೆ,ಕೃತಕ ಕಾಲನ್ನು ಜ12 ಹಸ್ತಾಂತರಿಸಲಾಯಿತು.ಈ ಕಾರ್ಯಕ್ಕೆ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ,ಅಧ್ಯಕ್ಷರಾದ ರಕ್ಷಿತ್ ಶಿವರಾಂ ಸಹಕರಿಸಿದರು.ಈ ಸಂದರ್ಭದಲ್ಲಿ ಬೆಸ್ಟ್ ಕೊಕ್ರಾಡಿಯ ಸದಸ್ಯರಾದ ಸಂತೋಷ್ ಹೆಗ್ಡೆ,ಹರೀಶ್ ಕುಮಾರ್ ಕೊಕ್ರಾಡಿ ಉಪಸ್ಥಿತರಿದ್ದರು.

error: Content is protected !!