ಉಜಿರೆ ಕ್ರೆಯಾನ್ಸ್ ಇಂಟೀರಿಯರ್ ಸೊಲ್ಯುಷನ್ಸ್ ಶಾಸಕ ಹರೀಶ್ ಪೂಂಜ ಉದ್ಘಾಟನೆ.

 

 

 

 

 

ಬೆಳ್ತಂಗಡಿ: ಉಜಿರೆ ಬೆನಕ ಹೆಲ್ತ್ ಸೆಂಟರ್ ಸಮೀಪದ ರಂಜಿತ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಗೊಂಡ ಕ್ರೆಯಾನ್ಸ್ ಇಂಟೀರಿಯರ್ ಮತ್ತು ಎಕ್ಸ್ ಟೀರಿಯರ್ ಸೊಲ್ಯುಷನ್ಸ್ ಇದರ ಕಛೇರಿಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ದೀಪ ಬೆಳಗಿಸಿ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಶುಭ ಹಾರೈಸಿದ ಅವರು ಉತ್ತಮ ಗುಣಮಟ್ಟದೊಂದಿಗೆ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮನೆಯ ಇಂಟೀರಿಯರ್ ಡಿಸೈನ್ ಗಳು ಈ ಸಂಸ್ಥೆಯ ಮೂಲಕ ದೊರಕುವಂತಾಗಲಿ ಎಂದರು.

 

 

 

 

ವಿಧಾನ ಸಭಾ ಶಾಸಕ ಪ್ರತಾಪ್ ಸಿಂಹ ನಾಯಕ್ ಮಾಜಿ ಶಾಸಕ ವಸಂತ ಬಂಗೇರ ಸಂಸ್ಥೆಗೆ ಭೇಟಿ ನೀಡಿ ಶುಭ ಹಾರೈಸಿದರು.

 

 

ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಪುಷ್ಪರಾಜ್ ಶೆಟ್ಟಿ, ರಾಜೇಶ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ರವಿ ಚಕ್ಕಿತ್ತಾಯ , ಶಶಿಧರ್ ಪೈ ,ರಾಜೇಶ್ ಶೆಟ್ಟಿ, ಮಣಿಕಂಠ, ರೊಬಿನ್ ,ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ಮಹೇಶ್ ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು.

error: Content is protected !!