12ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ: ನೀಡಿದ ಡ್ರಗ್ಸ್​​​ ಕಂಟ್ರೋಲರ್​ ಜನರಲ್​ ಆಫ್​ ಇಂಡಿಯಾ ಅನುಮೋದನಾ ವರದಿ

 

 

 

ಬೆಂಗಳೂರು: ಭಾರತ್​ ಬಯೋಟೆಕ್​​ನ ಕೋವ್ಯಾಕ್ಸಿನ್​ ಲಸಿಕೆಯನ್ನ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ ಎಂಬ ವರದಿ ಲಭಿಸಿದೆ. ಡ್ರಗ್ಸ್​​​ ಕಂಟ್ರೋಲರ್​ ಜನರಲ್​ ಆಫ್​ ಇಂಡಿಯಾ(ಡಿಸಿಜಿಐ) ಮಕ್ಕಳಿಗೆ ಲಸಿಕೆ ನೀಡಲು ಒಪ್ಪಿಕೊಂಡಿದೆ ಎಂದು ತಿಳಿದು ಬಂದಿದೆ.
12ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಮಾತ್ರ ಲಸಿಕೆ ನೀಡಲು ಅನುಮೋದನೆ ನೀಡಲಾಗಿದೆ ಎನ್ನಲಾಗುತ್ತಿದೆ.
ದೇಶದಲ್ಲಿ ಮಕ್ಕಳಿಗೆ ಝೈಕೋವಿ-ಡಿ ವ್ಯಾಕ್ಸಿನ್​ ನೀಡಲು ಅನುಮೋದನೆ ನೀಡಲಾಗಿತ್ತು, ಸಧ್ಯ ಕೋವ್ಯಾಕ್ಸಿನ್​ ಲಸಿಕೆಗೂ ಡಿಸಿಜಿಐ ಅನುಮತಿ ಮಂಜೂರು ‌ಮಾಡಿದೆ ಎಂದು‌ ಮಾಹಿತಿ ಲಭಿಸಿದೆ.

error: Content is protected !!