ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಡೈಮಂಡ್, ಚೈನ್ ಫೆಸ್ಟ್ ಉದ್ಘಾಟನೆ

 

 

ಬೆಳ್ತಂಗಡಿ: ಮುಳಿಯ ಜ್ಯುವೆಲ್ಸ್ ನಲ್ಲಿ ಡೈಮಂಡ್ ಮತ್ತು ಚೈನ್ ಫೆಸ್ಟನ್ನು ಬೆಳ್ತಂಗಡಿ ಮಹಾವೀರ ಡ್ರೈವಿಂಗ್ ಸ್ಕೂಲ್ ಮಾಲಕಿ ಶಾರ್ವಿ ಜೈನ್ ಉದ್ಘಾಟಿಸಿದರು.
ಶಾರ್ವಿ ಜೈನ್, ಮುಳಿಯ ಸಂಸ್ಥೆಯು ಕೇವಲ ವ್ಯವಹಾರಿಕವಾಗಿ ಮಾತ್ರವಲ್ಲದೆ ಸಾಮಾಜಿಕ ಕಳಕಳಿ ಹೊಂದಿದೆ‌. ಗ್ರಾಹಕರು ಈ ಫೆಸ್ಟ್ ಸದುಪಯೋಗ ಪಡಿಸಿಕೊಳ್ಳಬಹುದು ಎಂದರು.
ಫೆಸ್ಟ್ ನಲ್ಲಿ ಅಮೂಲ್ಯ ಮತ್ತು ಕಿಸ್ನ ಬ್ರಾಂಡ್ ನ ವಜ್ರಾಭರಣ, ವೈವಿಧ್ಯಮಯ ಚೈನ್ಸ್ ಗಳನ್ನು ಅನಾವರಣಗೊಳಿಸಲಾಯಿತು.
ಸಂಸ್ಥೆಯ ಉಪಶಾಖಾ ಪ್ರಬಂಧಕ ಸತ್ಯ ಗಣೇಶ್ ಸ್ವಾಗತಿಸಿ, ಶಾಖಾ ಪ್ರಬಂಧಕ ಗುರುರಾಜ್ ಅವಭೃತ ಫೆಸ್ಟ್ ನ ವಿಶೇಷತೆ ತಿಳಿಸಿದರು.
ಸಿಬ್ಬಂದಿ ಟೀನಾ ನಿರೂಪಿಸಿ, ಜನಾರ್ಧನ್ ವಂದಿಸಿದರು.

error: Content is protected !!