ಕಡಿರುದ್ಯಾವರ ಅಂಗನವಾಡಿ ಪರಿಸರ ಸ್ವಚ್ಚತಾ ಕಾರ್ಯ: ಮಹಮ್ಮಾಯಿ ಸೇವಾ ಸ್ಪಂದನ ಯುವಕರಿಂದ ಶ್ರಮದಾನ

ಕಡಿರುದ್ಯಾವರ: ಅರಣ್ಯದ ನಡುವೆ ಮರೆಯಾಗಿದ್ದ ಹೇಡ್ಯಾ ಅಂಗನವಾಡಿ ಪರಿಸರವನ್ನು‌ ಕಡಿರುದ್ಯಾವರ ಮಹಾಮ್ಮಾಯಿ ಸೇವಾ ಸ್ಪಂದನ ಇದರ ವತಿಯಿಂದ ಶ್ರಮದಾನದ ಮೂಲಕ ಸ್ವಚ್ಛ ಗೊಳಿಸಲಾಯಿತು.

ಈ ಮೂಲಕ ಸಾರ್ವಜನಿಕರಿಗಾಗಿ ಇರುವ ಅಂಗನವಾಡಿ ಪುಟ್ಟ ಮಕ್ಕಳಿಗೆ ಒದಗಿಸಲು ನಿಸ್ವಾರ್ಥ ಮನಸ್ಸಿನಿಂದ ಕಾರ್ಯನಿರ್ವಹಿಸಿ ಯುವಕರು ಮಾದರಿಯಾಗಿದ್ದಾರೆ‌.

ಈ ಸಂದರ್ಭದಲ್ಲಿ ಸೇವಾ ಸ್ಪಂದನದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ ಭಾರತಿ ಉಪಸ್ಥಿತರಿದ್ದರು.

error: Content is protected !!