ಬಿಸಿಲಲ್ಲಿ ಬೆಂದ ಬೆಳ್ತಂಗಡಿ! 41° ಸೆಲ್ಸಿಯಸ್ ಉಷ್ಣಾಂಶ ‌ದಾಖಲು!

ಬೆಳ್ತಂಗಡಿ: ಜನತೆ ಬಿಸಿಲಲ್ಲಿ ನಲುಗುತ್ತಿದ್ದು, ಬೆಳ್ತಂಗಡಿ ತಾಲೂಕಿನ ಜನತೆ ಬಿಸಿಲಿನ ಷಾಕ್ ಅನುಭವಿಸುವಂತಾಗಿದೆ. ಶುಕ್ರವಾರ ಮಧ್ಯಾಹ್ನ ಅತಿ ಹೆಚ್ಚು ಅಂದರೆ 41° ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಈ ಹಿಂದೆ 38° ಸೆಲ್ಸಿಯಸ್ ವರೆಗೂ ಉಷ್ಣಾಂಶ ದಾಖಲಾಗಿತ್ತು. ಬಿಸಿಲಿನ ಝಳಕ್ಕೆ ಜನತೆ ತತ್ತರಿಸುತ್ತಿದ್ದು, ಮನೆಯಿಂದ ಹೊರಬರಲೂ ಪರದಾಡುವಂತಾಗಿದೆ.

 

error: Content is protected !!