ಬೆಳ್ತಂಗಡಿ: ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಪುದುವೆಟ್ಟು ಗ್ರಾಮದ ಮಿಯಾರ್ ಬಳಿ ಇಂದು(ಅ.04) ಸಂಭವಿಸಿದೆ. ಮೃತ ವ್ಯಕ್ತಿಯನ್ನು ಶಿಶಿಲದ ಕಾರೆಗುಡ್ಡೆ…
Year: 2024
ಭೀಕರ ರಸ್ತೆ ಅಪಘಾತ : 10 ಮಂದಿ ದುರ್ಮರಣ: ಕಾರ್ಮಿಕರಿದ್ದ ಟ್ರ‍್ಯಾಕ್ಟರ್ ಟ್ರಾಲಿಗೆ ಟ್ರಕ್ ಡಿಕ್ಕಿ…!
ಉತ್ತರಪ್ರದೇಶ: ಕಾರ್ಮಿಕರನ್ನು ತುಂಬಿದ್ದ ಟ್ರ‍್ಯಾಕ್ಟರ್ ಟ್ರಾಲಿಗೆ ನಿಯಂತ್ರಣ ತಪ್ಪಿದ ಟ್ರಕ್ ಡಿಕ್ಕಿ ಹೊಡೆದ ಘಟನೆ ವಾರಾಣಸಿ – ಪ್ರಯಾಗರಾಜ್ ರಾಷ್ಟ್ರೀಯ ಹೆದ್ದಾರಿಯ…
ಬೆಳ್ತಂಗಡಿ: ನೋಡುಗರ ಕಣ್ಸೆಳೆಯುತ್ತಿದೆ ಮಾರಿಗುಡಿ ದೇವಸ್ಥಾನ: ಬಣ್ಣ ಬಣ್ಣದ ತಾಜಾ ಹೂವಿನ ಅಲಂಕಾರ..!
ಬೆಳ್ತಂಗಡಿ: ನವದುರ್ಗೆಯರ ಆರಾಧನೆ ಆರಂಭವಾಗಿದೆ. ಊರೂರಲ್ಲಿ, ದೇವಿ ನೆಲೆಯಾಗಿರುವ ದೇವಸ್ಥಾನಗಳಲ್ಲಿ ಇಂದಿನಿಂದ ನವರಾತ್ರಿ ಹಬ್ಬ, ವಿಶೇಷ ಪೂಜೆ ನಡೆಯಲಿದೆ. ಪ್ರಮುಖ ಹಬ್ಬಗಳಲ್ಲಿ…
‘ಲೀಡರ್ ರಾಮಯ್ಯ’ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್..! : ಸಿದ್ದರಾಮಯ್ಯ ಜೀವನಾಧಾರಿತ ಚಿತ್ರಕ್ಕೆ ಮೂಡಾ ಸಂಕಷ್ಟ..?: ಶೂಟಿಂಗ್ ಸ್ಥಗಿತ: ನಿರ್ಮಾಪಕ ನೀಡಿದ ಕಾರಣ ಏನು?
ಸಿಎಂ ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾ ‘ಲೀಡರ್ ರಾಮಯ್ಯ’ ಚಿತ್ರೀಕರಣ ಭರದಿಂದ ಸಾಗುತ್ತಿತ್ತು. ಆದರೆ ಸದ್ಯ ಸಿನಿಮಾ ಶೂಟಿಂಗ್ ಗೆ ಬ್ರೇಕ್ ಹಾಕಲಾಗಿದೆ.…
ಲಾಯಿಲಾ: ಗ್ರಾಮ ಪಂಚಾಯತ್‌ನಲ್ಲಿ ಗಾಂಧಿ ಜಯಂತಿ: ಸ್ವಚ್ಚತಾ ಕಾರ್ಯಕ್ರಮ
ಲಾಯಿಲಾ: ಗ್ರಾಮಪಂಚಾಯತ್‌ನಲ್ಲಿ ಅ.02ರಂದು ಗಾಂಧಿ ಜಯಂತಿ ಆಚರಿಸಲಾಗಿದೆ. ಸ್ವಚ್ಚತಾ ಹಿ ಸೇವಾ ಅಂಗವಾಗಿ ಗ್ರಾಮಪಂಚಾಯತ್ ಬಳಿ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಚತಾ…
ಅ.21: ವಿಧಾನ ಪರಿಷತ್ ಉಪ ಚುನಾವಣೆ : ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎಸ್. ರಾಜು ಪೂಜಾರಿ
ಬೆಳ್ತಂಗಡಿ: ರಾಜ್ಯ ವಿಧಾನ ಪರಿಷತ್‌ನ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರಕ್ಕೆ ಅ.21ರಂದು ನಡೆಯುವ ಉಪ ಚುನಾವಣೆಗೆಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಉಡುಪಿ…
ಕುಂಡಡ್ಕ : ಮನೆಯ ದಾರಂದ ಬಿದ್ದು 6 ವರ್ಷ ಮಗು ಸಾವು..!: ಕೇರ್ಯಾ ಕೊನಲೆಯಲ್ಲಿ ಹೃದಯವಿದ್ರಾವಕ ಘಟನೆ..!
ಮಡಂತ್ಯಾರು: ಮನೆಯ ದಾರಂದ ಬಿದ್ದು 6 ವರ್ಷ ಮಗು ಸಾವನ್ನಪ್ಪಿದ ಘಟನೆ ಪುತ್ತಿಲ ಗ್ರಾಮದ ಕುಂಡಡ್ಕ ಸಮೀಪದ ಕೇರ್ಯಾ ಕೊನಲೆ ಎಂಬಲ್ಲಿ…
ಗರಿಗೆದರಿದ ನವರಾತ್ರಿ ಸಂಭ್ರಮ: ಮೈಸೂರು ದಸರಾ ಉತ್ಸವ ಇಂದು ಉದ್ಘಾಟನೆ; 10 ದಿನವೂ ವೈವಿಧ್ಯಮಯ ಕಾರ್ಯಕ್ರಮ
ಮೈಸೂರು: ನವರಾತ್ರಿ ಸಂಭ್ರಮ ಎಲ್ಲೆಡೆ ಕಳೆಕಟ್ಟಿದೆ, ದೇವಸ್ಥಾನಗಳು ಹೂವಿನ ಅಲಂಕಾರಗಳಿAದ ಕಂಗೊಳಿಸುತ್ತಿದೆ. ಮೈಸೂರು ದಸರಾ ಉತ್ಸವಕ್ಕೆ ಇಂದು ಚಾಲನೆ ಸಿಗಲಿದ್ದು 10…
ಬೆಳ್ತಂಗಡಿ: ವಿಶಿಷ್ಟ ರೀತಿಯಲ್ಲಿ ಗಾಂಧಿ ಜಯಂತಿ ಆಚರಣೆ: ಸಾರ್ವಜನಿಕರಿಂದ ಶ್ಲಾಘನೆ
ಬೆಳ್ತಂಗಡಿ: ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ, ನ್ಯಾಷನಲ್ ಇನ್ಶುರೆನ್ಸ್ ಕಂಪನಿ (ಲಿ) ಬಂಟ್ವಾಳ ಬ್ರಾಂಚ್ ಮತ್ತು ಜೆಸಿಐ ಸೀನಿಯರ್ ಛೇಂಬರ್…
ಬೆಳ್ತಂಗಡಿ: ಬಾಸಮೆ ಪರಿಸರದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ..!: ಸ್ಥಳೀಯರಿಗೆ ಕಾಣಿಸಿಕೊಂಡ ತಾಯಿ ಮತ್ತು ಮರಿ ಚಿರತೆ..!
ಸಾಂದರ್ಭಿಕ ಚಿತ್ರ ಬೆಳ್ತಂಗಡಿ : ಕೊಯ್ಯೂರು ಗ್ರಾಮದ ಬಾಸಮೆ ಪರಿಸರದಲ್ಲಿ ತಾಯಿ ಮತ್ತು ಮರಿ ಚಿರತೆ ಓಡಾಡುತ್ತಿರುವುದು ಸ್ಥಳೀಯರಿಗೆ ಕಾಣಿಸಿಕೊಂಡಿದೆ. ಕೊಯ್ಯೂರು…