ಧರ್ಮಸ್ಥಳ ಯುವತಿ ಪಂಜಾಬ್ ನಲ್ಲಿ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್: ಪ್ರೊಫೆಸರ್ ಜತೆ ಪ್ರೇಮ ವೈಫಲ್ಯ.. ಕಟ್ಟಡದಿಂದ ಜಿಗಿದು ಆತ್ಮಹತ್ಯೆ..!:

        ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಬೊಳಿಯಾರು ನಿವಾಸಿ  ಏರೋನಾಟಿಕ್ಸ್ ಇಂಜಿನಿಯರ್ ನಿಗೂಢ ಸಾವು ಪ್ರಕರಣ ಇದೀಗ…

ಲಾಯಿಲ ವಾಮಾಚಾರ ಅಲ್ಲ, ದೋಷ ಪರಿಹಾರಕ್ಕೆ ನಡೆದ ಪೂಜೆ , ಭಯ ಬೇಡ  ಸ್ಥಳೀಯರ ಸ್ಪಷ್ಟನೆ:

      ಬೆಳ್ತಂಗಡಿ: ಲಾಯಿಲ ಗ್ರಾಮದ ಬಜಕ್ರೆಸಾಲು ಎಂಬಲ್ಲಿ ಸೋಮವತಿ ನದಿಯ ನೀರಿನಲ್ಲಿ ಬಾಳೆ ಎಲೆ ಹೂ ಸಹಿತ ಕೆಲವೊಂದು …

ಧರ್ಮಸ್ಥಳದ ಯುವತಿ ಪಂಜಾಬ್ ನಲ್ಲಿ ನಿಗೂಢ ಸಾವು ಪ್ರಕರಣ  ಪಂಜಾಬ್  ಆಸ್ಪತ್ರೆಗೆ ತಲುಪಿದ ಅಕಾಂಕ್ಷ ಪೋಷಕರು:

      ಬೆಳ್ತಂಗಡಿ : ಧರ್ಮಸ್ಥಳದ ಗ್ರಾಮದ ಬೊಳಿಯಾರ್ ನಿವಾಸಿ,   ಸುರೇಂದ್ರ ಮತ್ತು ಸಿಂಧೂದೇವಿ ದಂಪತಿಗಳ ಎರಡನೇ ಪುತ್ರಿ ಏರೋಸ್ಪೇಸ್…

ಧರ್ಮಸ್ಥಳದ ಯುವತಿ ಪಂಜಾಬಿನಲ್ಲಿ  ನಿಗೂಢ. ಸಾವು..!:

      ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಯುವತಿ ಪಂಜಾಬಿನಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಮೇ 17 ರಂದು ನಡೆದಿದೆ.…

ಮದುವೆ ಮನೆಯಲ್ಲಿ ಔತಣ ಕೂಟ, ಹಲವಾರೂ ಮಂದಿ ಅಸ್ವಸ್ಥ: ಭೇಟಿ ನೀಡಿ ಮಾಹಿತಿ ಪಡೆದ ಜಿಲ್ಲಾ ಆರೋಗ್ಯಾಧಿಕಾರಿ: ಪ್ರತೀ ಮನೆಗೂ ಭೇಟಿ ನೀಡಿ ಪರಿಶೀಲಿಸುವಂತೆ  ಸೂಚಿಸಿದ ಡಿಎಚ್ಒ:

    ಬೆಳ್ತಂಗಡಿ : ಬಂದಾರು ಗ್ರಾಮಪಂಚಾಯತ್ ವ್ಯಾಪ್ತಿಯ ಮದುವೆಯ ಆರತಕ್ಷತೆ ಕಾರ್ಯಕ್ರಮದಲ್ಲಿ ಊಟ ಮಾಡಿದವರ ಪೈಕಿ ಕೆಲವರು ಚೇತರಿಸಿಕೊಳ್ಳುತ್ತಿದ್ದರೆ ಇನ್ನೊಂದೆಡೆ…

ಕೊಡಗಿನ ಸಂಪತ್ ಕೊಲೆ ಪ್ರಕರಣ: ಬೆಳ್ತಂಗಡಿಯಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು:

    ಬೆಳ್ತಂಗಡಿ : ಕಳೆದ ಕೆಲ ದಿನಗಳಿಂದ ಕೊಡಗು ಜಿಲ್ಲೆಯ ಯುವಕನೊಬ್ಬ ನಾಪತ್ತೆಯಾಗಿದ್ದ ಪ್ರಕರಣ ಸಂಬಂಧ ಕೊಲೆ ಮಾಡಿ ಆತನ…

ಬಂದಾರು,ಮದುವೆ ಔತಣ ಕೂಟದ ಊಟ , ಹಲವರು ಅಸ್ವಸ್ಥ:,ಮಹಿಳೆ ಸಾವು:

      ಬೆಳ್ತಂಗಡಿ : ಮದುವೆ ಕಾರ್ಯಕ್ರಮವೊಂದ ಆರತಕ್ಷತೆ ಔತಣ ಕೂಟದಲ್ಲಿ ಊಟ ಮಾಡಿದ ನಂತರ ವರ ಸೇರಿದಂತೆ ಸುಮಾರು…

ದ್ವಿಚಕ್ರ ವಾಹನದ ಮೇಲೆ ಬಿದ್ದ ವಿದ್ಯುತ್ ತಂತಿ: ಯಕ್ಷಗಾನ ಕಲಾವಿದ ಸಾವು,ಸಹ ಸವಾರ ಪಾರು:

      ಉಡುಪಿ:ದ್ವಿಚಕ್ರ ವಾಹನದಲ್ಲಿ ಬರುತಿದ್ದ ವೇಳೆ ವಿದ್ಯುತ್ ತಂತಿ  ಬೈಕ್ ಮೇಲೆ ಬಿದ್ದ ಪರಿಣಾಮ ಯಕ್ಷಗಾನ ಕಲಾವಿದ ದಾರುಣವಾಗಿ…

ಮುಂಡಾಜೆ,ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ ಮಗ: ತಾಯಿ ಸಾವು; ಮಗನ ಸ್ಥಿತಿ ಚಿಂತಾಜನಕ::

      ಬೆಳ್ತಂಗಡಿ; ಅನಾರೋಗ್ಯದ ಹಾಗೂ ಅರ್ಥಿಕ ಸಂಕಷ್ಟದಿಂದ ನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ಅತಿಯಾದ ನಿದ್ದೆ ಮಾತ್ರೆ ಸೇವಿಸಿದ್ದ…

ಕನ್ಯಾಡಿ, ಬಸ್ ಕಾರು ನಡುವೆ ಅಪಘಾತ ,   ವಿದ್ಯುತ್  ಕಂಬ ಪುಡಿ ಪುಡಿ: ಅದೃಷ್ಟವಶಾತ್ ತಪ್ಪಿದ ದುರಂತ:

        ಬೆಳ್ತಂಗಡಿ: ಉಜಿರೆ ಧರ್ಮಸ್ಥಳ ಹೆದ್ದಾರಿಯ ಕನ್ಯಾಡಿ ಬಳಿ ಬಸ್ ಕಾರು ನಡುವೆ ಅಪಘಾತ ನಡೆದ ಘಟನೆ…

error: Content is protected !!