ಬೆಳ್ತಂಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎಪ್ರಿಲ್ 07 ರಿಂದ ಪ್ರಾರಂಭಗೊAಡು 17ರವರೆಗೆ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಶಶಿಧರ್…
Category: ತಾಜಾ ಸುದ್ದಿ
ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ಎ 08 ರಿಂದ 17 ರವರೆಗೆ ಬ್ರಹ್ಮಕಲಶೋತ್ಸವ ಸಂಭ್ರಮ: ಕ್ಷೇತ್ರಕ್ಕೆ ಮಾಣಿಲದ ಮೋಹನದಾಸ ಸ್ವಾಮೀಜಿ ಭೇಟಿ:
ಬೆಳ್ತಂಗಡಿ: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ 8ರಿಂದ 17ರ ವರೆಗೆ ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾಮಹೋತ್ಸವವು ಶಶಿಧರ್…
90ನೇ ವರ್ಷಕ್ಕೆ ಕಾಲಿಟ್ಟ ಭಾರತೀಯ ರಿಸರ್ವ್ ಬ್ಯಾಂಕ್: 90ರೂ ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ
ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಗಿ 90ನೇ ವರ್ಷಕ್ಕೆ ಅಡಿ ಇಟ್ಟ ಸಂತಸದ ಸಂದರ್ಭದಲ್ಲಿ ಇದರ ನೆನಪಾಗಿ 90 ರೂಪಾಯಿ ಮುಖಬೆಲೆಯ…
ಏ.02 ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಪದಗ್ರಹಣ:ಕಿನ್ಯಮ್ಮ ಯಾನೆ ಗುಣವತಿಯಮ್ಮ ಸಭಾಭವನದಲ್ಲಿ ಕಾರ್ಯಕ್ರಮ
ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಮಂಡಲ ಪದಾಧಿಕಾರಿಗಳ, ವಿವಿಧ ಮೋರ್ಚಾಗಳ, ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರ ಹಾಗೂ ಬೂತ್ ಸಮಿತಿ…
ಸಂಶಯಾಸ್ಪದ ರೀತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಶವ ಪತ್ತೆ: ನಿಷ್ಪಕ್ಷ ತನಿಖೆ ನಡೆಸುವಂತೆ ರಮಾನಾಥ ರೈ ಒತ್ತಾಯ:
ಬಂಟ್ವಾಳ : ವಾಮದಪದವಿನಲ್ಲಿ ಅನುಮಾನಾಸ್ಪದವಾಗಿ ಕೊಳೆತ ಸ್ಥಿತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತರನ್ನು…
ಅಮ್ಟಾಡಿ ಪಂಚಾಯತ್ ಕಾರ್ಯದರ್ಶಿ ಲಕ್ಷೀ ನಾರಾಯಣ ನಾಪತ್ತೆ ಪ್ರಕರಣ: ಪಟ್ರಮೆ ಸಮೀಪದ ನದಿಯಲ್ಲಿ ಮೃತ ದೇಹ ಪತ್ತೆ:
ಬೆಳ್ತಂಗಡಿ: ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕು ತಾಲೂಕು ಅಮ್ಟಾಡಿ ಗ್ರಾಮಪಂಚಾಯತ್ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಅವರ ಮೃತದೇಹ ಪಟ್ರಮೆ ಹೊಳೆಯಲ್ಲಿ ಭಾನುವಾರ…
ಮುಂಡಾಜೆ ಮೂಕ ಪ್ರಾಣಿಗಳಿಗೆ ವಿಷವಿಕ್ಕಿದ ಪಾಪಿಗಳು: 10ಕ್ಕೂ ಅಧಿಕ ಸಾಕು ನಾಯಿ ಸೇರಿದಂತೆ ಬೀದಿ ನಾಯಿಗಳು ಸಾವು:
ಬೆಳ್ತಂಗಡಿ:ಮೂಕ ಪ್ರಾಣಿಗಳಿಗೆ ವಿಷಕ್ಕಿದ ಪರಿಣಾಮ 10ಕ್ಕೂ ಅಧಿಕ ನಾಯಿಗಳ ಸಾವಿಗೀಡಾದ ಘಟನೆ ನಡೆದಿದೆ. ಮುಂಡಾಜೆ ಗ್ರಾಮದ…
ಕಡಬ ಅಕ್ರಮ ಗೋ ಸಾಗಾಟದ ವಾಹನ ಡಿಕ್ಕಿ ವ್ಯಕ್ತಿ ಸಾವು: ಗೋ ಹಂತಕರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ,ಎಸ್ ಪಿ. ಭೇಟಿ: ಅಪಘಾತವಲ್ಲ ಕೊಲೆ, ಕ್ರಮ ಕೈಗೊಳ್ಳದಿದ್ದರೆ ರಸ್ತೆಗೆ ಇಳಿಯಬೇಕಾದೀತು: ಹರೀಶ್ ಪೂಂಜ ಎಚ್ಚರಿಕೆ:
ಬೆಳ್ತಂಗಡಿ: ಕಡಬದಲ್ಲಿ ಆಕ್ರಮವಾಗಿ ಗೋ ಸಾಗಾಟ ಮಾಡುತಿದ್ದ ವಾಹನ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ರಾತ್ರಿ…
ಕಾಲಿಲ್ಲದ ಬಡ ಕಲಾವಿದನ ಮನೆಗೆ ಆಸರೆಯಾದ ಉದ್ಯಮಿ ಶಶಿಧರ್ ಶೆಟ್ಟಿ: ಯಕ್ಷಗಾನ ಕಲಾವಿದ ಮನೋಜ್ ವೇಣೂರು ಮನೆಯ ಗೃಹ ಪ್ರವೇಶ: ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಮನೆಯ ಕೀ ಹಸ್ತಾಂತರಿಸಿ ಶುಭ ಹಾರೈಕೆ:
ಬೆಳ್ತಂಗಡಿ:ಕಾಲು ಕಳೆದು ಕೊಂಡಿದ್ದರೂ ಕಲಾವಿದನಾಗಿ ಮಿಂಚುತ್ತಿರುವ ಯಕ್ಷಗಾನ ಪ್ರತಿಭೆ ಮನೋಜ್ ವೇಣೂರು ಅವರ ನೂತನ ಮನೆಯ ಗೃಹ ಪ್ರವೇಶ…
ಸ್ಟಾರ್ ಕ್ಯಾಂಪೇನರ್ ಗಳ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿ: ಬಿ.ಎಲ್. ಸಂತೋಷ್ ಗಿಲ್ಲ ಅವಕಾಶ, ನಳಿನ್ , ಸುನಿಲ್ ಗೆ ಸ್ಥಾನ:
ಬೆಂಗಳೂರು : ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಸ್ಟಾರ್ ಕ್ಯಾಂಪೇನರ್ಗಳ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್…