ಆಟೋ ಚಲಾಯಿಸುತ್ತಿದ್ದ ವೇಳೆಯೇ ಹೃದಯಾಘಾತ: ರಸ್ತೆಗೆಸೆಯಲ್ಪಟ್ಟ ಚಾಲಕ :ಪವಾಡ ಸದೃಶವಾಗಿ ಪಾರಾದ ಪ್ರಯಾಣಿಕರು

ಉಳ್ಳಾಲ: ಆಟೋ ಚಲಾಯಿಸುತ್ತಿದ್ದಾಗಲೇ ಹೃದಯಾಘಾತವಾಗಿ ಆಟೋ ಚಾಲಕ ರಸ್ತೆಗೆಸೆಯಲ್ಪಟ್ಟ ಘಟನೆ ಕೋಟೆಕಾರಿನಲ್ಲಿ ಸಂಭವಿಸಿದೆ. ಧರ್ಮನಗರದ ನಿವಾಸಿ ಅಬ್ದುಲ್ ಮಜೀದ್ (44) ಎಂಬವರು…

ಸ್ವಾತಂತ್ರ‍್ಯ ದಿನಾಚರಣೆಯ ಅಮೃತ ಮಹೋತ್ಸವ: ಸಂತ ತೆರೇಸಾ ಪ್ರೌಢ ಶಾಲೆಯಿಂದ ತಾಲೂಕು ಕಛೇರಿವರೆಗೆ ಕಾಲ್ನಡಿಗೆ ಜಾಥಾ: ತಹಶೀಲ್ದಾರ್ ಪೃಥ್ವಿ ಸಾನಿಕಂ ಚಾಲನೆ

ಬೆಳ್ತಂಗಡಿ: ಸ್ವಾತಂತ್ರ‍್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂಭ್ರದಮದಲ್ಲಿ ಹರ್ ಘರ್ ತಿರಂಗಾ ಅಭಿಯಾನ ನಡೆಯುತ್ತಿದ್ದು ಈ ಹಿನ್ನಲೆ ಆ.14ರಂದು ಬೆಳ್ತಂಗಡಿ ಸಂತ…

ಮೇಲಂತಬೆಟ್ಟು: ಅಪಾಯಕಾರಿ ಮರ ತೆರವು ಕಾರ್ಯಾಚರಣೆ

ಬೆಳ್ತಂಗಡಿ: ಸವಣಾಲು ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರಗಳ ತೆರವು ಕಾರ್ಯಚರಣೆ ಆ.14ರಂದು ನಡೆದಿದೆ. ಕಳೆದ ವಾರ ನಿರಂತರವಾಗಿ ಸುರಿದ ಮಳೆಯಿಂದ ಕಲ್ಲಗುಡ್ಡೆ…

ಅನ್ನಭಾಗ್ಯ ಯೋಜನೆಯಲ್ಲಿ ಇನ್ನು ಅಕ್ಕಿ ಬದಲು ಹಣವಲ್ಲ..?: ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ಹೇಳಿದ್ದೇನು?: ರಾಜ್ಯ ಸರಕಾರದ ಸಮೀಕ್ಷೆಯ ಫಲಿತಾಂಶವೇನು..?

ನವದೆಹಲಿ: ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆ ಮೂಲಕ 10ಕೆ.ಜಿ ಅಕ್ಕಿ ನೀಡಲು ನಿರ್ಧರಿಸಲಾಗಿತ್ತಾದರೂ ಸದ್ಯಕ್ಕೆ ಓರ್ವ ಸದಸ್ಯನಿಗೆ ತಲಾ5 ಕೆ.ಜಿ ಅಕ್ಕಿ…

ಸ್ವಾತಂತ್ರ‍್ಯ ದಿನಾಚರಣೆಗೆ ದಿನಗಣನೆ: ಉಗ್ರಗಾಮಿಗಳಿಗೆ ಬೆಂಗಳೂರು ಟಾರ್ಗೆಟ್: ವಸತಿ ಗೃಹಗಳಲ್ಲಿ ತಂಗುವವರ ಮೇಲೆ ಹದ್ದಿನಕಣ್ಣು: ನಗರ ಪೊಲೀಸ್ ಆಯುಕ್ತರಿಂದ ಹೋಟೆಲ್ ಮಾಲೀಕರಿಗೆ ಸೂಚನೆ

ಬೆಂಗಳೂರು: ವಸತಿ ಸೌಕರ್ಯವುಳ್ಳ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವ ಪ್ರವಾಸಿಗರ ಬಗ್ಗೆ ಮಾಹಿತಿ ನೀಡುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ನಗರದ ಹೋಟೆಲ್ ಮಾಲೀಕರ…

ಮಲೆಬೆಟ್ಟು : ಬೈಕ್ – ಪಿಕಪ್ ಡಿಕ್ಕಿ: ಬೈಕ್ ಸವಾರ ಗಂಭೀರ: ರಸ್ತೆಯಲ್ಲೆ ಹರಿದ ನೆತ್ತರು..!

ಬೆಳ್ತಂಗಡಿ: ಬೈಕ್ – ಪಿಕಪ್ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮಲೆಬೆಟ್ಟು, ನಿನ್ನಿಕಲ್ಲು ರಸ್ತೆ ಬಳಿ ಆ.13ರ ಬೆಳಗ್ಗೆ…

ಮಂಗಳೂರು, ಕುಂದಾಪುರ, ಕಾರ್ಕಳ ವಿಭಾಗ ವ್ಯಾಪ್ತಿಯಲ್ಲಿ 5,966 ಎಕರೆ ಅರಣ್ಯ ಒತ್ತುವರಿ: ಕರಾವಳಿ ಭಾಗದಲ್ಲೂ ಒತ್ತುವರಿದಾರರಿಗೆ ಕಾದಿದೆ ಕಂಟಕ: ಎಲ್ಲೆಲ್ಲಿ, ಎಷ್ಟೆಷ್ಟು ಅರಣ್ಯ ಭೂಮಿ ಒತ್ತುವರಿ?

ಸಾಂದರ್ಭಿಕ ಚಿತ್ರ ಮಂಗಳೂರು: ಅರಣ್ಯ ಭೂಮಿ ಒತ್ತುವರಿಗೆ ಸಂಬಂಧಿಸಿ ರಾಜ್ಯದಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಮಂಗಳೂರಿನಲ್ಲೂ ಚುರುಕುಗೊಂಡಿದ್ದು ಮಂಗಳೂರು ಅರಣ್ಯ ವೃತ್ತದ ಕುದುರೆಮುಖ…

ಕಲ್ಮಂಜ,ಭಾರೀ ಮಳೆಗೆ ಕೊಚ್ಚಿ ಹೋದ ಕಿರು ಸೇತುವೆ:ತಾತ್ಕಾಲಿಕ ಸಂಪರ್ಕ ವ್ಯವಸ್ಥೆ ಕಲ್ಪಿಸಿದ ಶಾಸಕ ಹರೀಶ್ ಪೂಂಜ:ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ಥಳೀಯರು:

ಬೆಳ್ತಂಗಡಿ:ಕಳೆದ ಕೆಲವು ದಿನಗಳ ಹಿಂದೆ ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಕೊಚ್ಚಿಹೋಗಿದ್ದ ಕಿರು ಸೇತುವೆಗೆ ತಾತ್ಕಾಲಿಕ ಸಂಪರ್ಕ ವ್ಯವಸ್ಥೆಯನ್ನು  ಬೆಳ್ತಂಗಡಿ ಶಾಸಕ…

ಭಾರೀ ಮಳೆ: ಮುನ್ನೆಚ್ಚರಿಕೆಯಾಗಿ ಆರೆಂಜ್ ಅಲರ್ಟ್ ಘೋಷಣೆ: ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ

ಸಾಂದರ್ಭಿಕ ಚಿತ್ರ ಬೆಂಗಳೂರು: ಕಳೆದ ವಾರ ಕೊಂಚವೂ ಬಿಡುವು ನೀಡದೆ ಸುರಿದಿದ್ದ ಭಾರೀ ಮಳೆ ಕರಾವಳಿ ಭಾಗಕ್ಕೆ ಈಗ ಬಿಡುವು ಕೊಟ್ಟಿದೆ.…

ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ: ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಲಾಖೆಯಿಂದ ಕ್ರಮ

ಮಡಿಕೇರಿ: ಕೇರಳದ ವಯನಾಡು ಭೂಕುಸಿತ ದುರಂತದಿAದ ಎಚ್ಚೆತ್ತ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದಲ್ಲಿ ಅರಣ್ಯ ಒತ್ತುವರಿ, ಅಕ್ರಮ ತೋಟಗಳು ಹಾಗೂ ಅನಧಿಕೃತ…

error: Content is protected !!