ನವದೆಹಲಿ: ಕೋವಿಡ್ 19 ನ ರೂಪಾಂತರಿ ಮಹಾರಾಷ್ಟ್ರದಲ್ಲಿ ಪತ್ತೆಯಾಗಿದ್ದು 91 ಮಂದಿಯಲ್ಲಿ ಸೋಂಕು ದೃಢವಾಗಿದೆ. ಅಮೆರಿಕದಲ್ಲಿ ವೇಗವಾಗಿ ಹರಡುತ್ತಿರುವ ಹೊಸ ಕೋವಿಡ್…
Category: ರಾಜ್ಯ
ಚಾರ್ಮಾಡಿ ರಸ್ತೆ ಸಂಚಾರ ಅಪಾಯ..! ಮತ್ತೆ ಬೆಳ್ಳಂಬೆಳಗ್ಗೆ ಒಂಟಿ ಸಲಗ ರಸ್ತೆ ಮಧ್ಯೆ ಪ್ರತ್ಯಕ್ಷ:
ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಒಂಟಿ ಸಲಗವೊಂದು ರಸ್ತೆಯಲ್ಲಿ ಕಾಣಿಸುತ್ತಿರುವುದು ವಾಹನ ಸವಾರರಿಗೆ…
ಹಲಸಿನ ಹಣ್ಣು ತಿನ್ನಲು ಪ್ರಯತ್ನಿಸುವಾಗ ವಿದ್ಯುತ್ ಪ್ರವಹಿಸಿ ಕಾಡಾನೆ ಸಾವು :ಕೆರೆಹಕ್ಲು ಎಸ್ಟೇಟ್ನಲ್ಲಿ ಆನೆಯ ಮೃಹದೇಹ ಪತ್ತೆ: ಸತ್ತಿದ್ದು ಮೂವರನ್ನು ಬಲಿ ಪಡೆದಿದ್ದ ನರಹಂತಕ ಆನೆಯಾ?
ಚಿಕ್ಕಮಗಳೂರು : ಒಂಟಿ ಸಲಗವೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಆಲ್ದೂರು ಸಮೀಪದ ಕಂಚಿನಕಲ್ಲು ದುರ್ಗದ ಖಾಸಗಿ ಕಾಫಿತೋಟದಲ್ಲಿ ಸಂಭವಿಸಿದೆ. ಕೆರೆಹಕ್ಲು ಎಸ್ಟೇಟ್ನಲ್ಲಿ…
ರಸ್ತೆ ಬದಿ ಬಿದ್ದಿತ್ತು ಬ್ಯಾಗ್: ಬೈಕ್ ಸವಾರನಿಗೆ ಸಿಕ್ತು ಕಂತೆ ಕಂತೆ ಹಣ!: ಅನಾಯಸವಾಗಿ ಸಿಕ್ಕ ಹಣವನ್ನು ಏನ್ ಮಾಡ್ದ ಗೊತ್ತಾ?
ಒಡಿಶಾ: ಮನೆಯಿಂದ ಕೆಲಸಕ್ಕೆ ಹೊರಟ ವ್ಯಕ್ತಿಗೆ ದಾರಿ ಮಧ್ಯೆ ಕಂತೆ ಕಂತೆ ಹಣ ತುಂಬಿದ್ದ ಬ್ಯಾಕ್ ಸಿಕ್ಕಿರುವ ಘಟನೆ ಒಡಿಶಾದಲ್ಲಿ ನಡೆದಿದೆ.…
ಬೇಲೂರು: ಕೋಳಿ ತಿನ್ನಲು ಬಂದ ಚಿರತೆ ಉರುಳಿನಲ್ಲಿ ಲಾಕ್!: ಹರಸಾಹಸಪಟ್ಟು ಜೀವ ಉಳಿಸಿಕೊಂಡ ಚೀತಾ
ಬೇಲೂರು: ಕೋಳಿ ಹಿಡಿಯಲು ಬಂದ ಚಿರತೆಯೊಂದು ಉರುಳಿಗೆ ಬಿದ್ದ ಘಟನೆ ಬೇಲೂರು ತಾಲ್ಲೂಕು ಹಗರೆ ಸಮೀಪದ ಮಲ್ಲಿಕಾರ್ಜುನಪುರ ಗ್ರಾಮದಲ್ಲಿ ಮೇ.10ರ ರಾತ್ರಿ…
ಕೊಡಗು: ಬಾಲಕಿಯ ಭೀಕರ ಕೊಲೆ ಪ್ರಕರಣ: ನೇಣುಬಿಗಿದ ಸ್ಥಿತಿಯಲ್ಲಿ ಆರೋಪಿ ಪತ್ತೆ??: ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಕೊಡಗು: ನಿಶ್ಚಿತಾರ್ಥ ಮುಂದೂಡಿದ್ದ ಕಾರಣಕ್ಕೆ ಕೋಪಗೊಂಡು 16 ವರ್ಷದ ಬಾಲಕಿಯನ್ನು ಹತ್ಯೆಗೈದು, ರುಂಡದೊAದಿಗೆ ಪರಾರಿಯಾಗಿದ್ದ ಆರೋಪಿ ಪ್ರಕಾಶ್ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದೇನೆ…
ಕೊಡಗು : ಬಾಲಕಿಯ ರುಂಡ ಕಡಿದ ಆರೋಪಿ ಅರೆಸ್ಟ್: ಮರ ಕಡಿಯುವ ಮಚ್ಚಿನಿಂದ ಮೀನಾಳ ರುಂಡ ಕತ್ತರಿಸಿ ಹತ್ಯೆ: ಬಾಲಕಿಯ ತಾಯಿಯ ಕೈ ಕಡಿದಿದ್ದ ಸೈಕೋ
ಕೊಡಗು : ನಿಶ್ಚಿತಾರ್ಥ ತಡೆದ ವಿಚಾರಕ್ಕೆ ಯುವಕನೋರ್ವ ಬಾಲಕಿಯ ತಲೆಕಡಿದು ಬಳಕ ನಾಪತ್ತೆಯಾಗಿದ್ದಾತ ಸೋಮವಾರಪೇಟೆ ಪೊಲೀಸರು ಕಾರ್ಯಾಚರಣೆಯಿಂದ ಬಂಧಿಯಾಗಿದ್ದಾನೆ. ಬಾಲಕಿಯ ಆರೋಪಿ…
ಮಂಗಳಮುಖಿಯನ್ನು ಹತ್ಯೆಗೈದ ಮಹಿಳೆ ಅರೆಸ್ಟ್: ಅಸಹಜ ಸಾವು ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ತು ಕೊಲೆಯ ಸುಳಿವು: ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದ ಪ್ರೇಮಾ!
ಬೆಂಗಳೂರು: ಮಂಗಳಮುಖಿಯನ್ನು ಹತ್ಯೆಗೈದ ಮಹಿಳೆಯನ್ನು ಜೀವನ್ ಭೀಮಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೇ.3ರಂದು ಜೀವನ್ ಭೀಮಾನಗರದ ಪೊಲೀಸ್ ಠಾಣೆ ವ್ಯಾಪ್ತಿಯ ಮುರುಗೇಶ್ ಪಾಳ್ಯದ…
ಬೆಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದ 17 ವಿಮಾನಗಳು ಚೆನ್ನೈನತ್ತ ಡೈವರ್ಟ್!: ಕೆಂಪೇಗೌಡ ವಿಮಾನ ನಿಲ್ದಾಣದ ಸುತ್ತ ಭಾರೀ ಮಳೆ: ಟರ್ಮಿನಲ್ 2ರ ಛಾವಣಿಯಲ್ಲಿ ಮಳೆ ನೀರು ಸೋರಿಕೆ: ಪ್ರಯಾಣಿಕರು ಗರಂ
ದೇವನಹಳ್ಳಿ: ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಮೇ.09ರಂದು ಸುರಿದ ಭಾರಿ ಮಳೆಯಿಂದ ಬೆಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳು ಚೆನ್ನೈನತ್ತ…
‘ಲಸಿಕೆ ಬಳಿಕ ಸಾವಿರಾರು ಮಹಿಳೆಯರ ಋತುಚಕ್ರದಲ್ಲಿ ಅಡ್ಡ ಪರಿಣಾಮ: ಎಲ್ಲಾ ಕೋವಿಡ್ ಲಸಿಕೆಗಳ ಹಿಂದಿನ ವೈಜ್ಞಾನಿಕತೆಯನ್ನು ಪರಿಶೀಲಿಸಿ’: ತೀವ್ರ ಕಳವಳ ವ್ಯಕ್ತಪಡಿಸಿದ ಭಾರತೀಯ ವೈದ್ಯರ ಗುಂಪು
ಹೊಸದಿಲ್ಲಿ: ಕೋವಿಶೀಲ್ಡ್ ಲಸಿಕೆಯಿಂದ ಅಡ್ಡ ಪರಿಣಾಮ ಇದೆ ಎಂದು ಆಸ್ಟಾçಜೆನೆಕಾ ಕಂಪನಿ ಒಪ್ಪಿಕೊಂಡ ಬಳಿಕ ಲಸಿಕೆ ಪಡೆದುಕೊಂಡವರು ಆತಂಕದಲ್ಲಿದ್ದು ಇದೀಗ ಭಾರತೀಯ…