ವಸಂತ ಬಂಗೇರ “ನುಡಿನಮನ” ಕಾರ್ಯಕ್ರಮಕ್ಕೆ  ರಾಜ್ಯ ಸರ್ಕಾರ ಬೆಳ್ತಂಗಡಿಗೆ: ಸ್ಪೀಕರ್, ಸಿಎಂ,ಡಿಸಿಎಂ, ಸೇರಿದಂತೆ  ಸಚಿವರುಗಳು, ಶಾಸಕರುಗಳು, ಭಾಗಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ  ಅವ್ಯವಸ್ಥೆ ಬಗ್ಗೆ ದೂರು…?:

 

 

 

ಬೆಳ್ತಂಗಡಿ: ಮಾಜಿ ಶಾಸಕ
ದಿವಂಗತ ಕೆ. ವಸಂತ ಬಂಗೇರ ರವರ ನುಡಿ ನಮನ ಕಾರ್ಯಕ್ರಮ ಬೆಳ್ತಂಗಡಿ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಂಗಣದಲ್ಲಿ ಇಂದು ನಡೆಯಲಿದ್ದು , ಮುಖ್ಯಮಂತ್ರಿ ಸಿದ್ಧರಾಮಯ್ಯ, ವಿಧಾನಸಭಾ ಸ್ಪೀಕರ್ ಯು. ಟಿ ಖಾದರ್ , ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ , ಮಾಜಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್, ಸಮಾಜ ಕಲ್ಯಾಣ ಸಚಿವರಾದ ಮಹಾದೇವಪ್ಪ , ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ರವರು ಹಾಗೂ ಇನ್ನಿತರ ಸಚಿವರು ಶಾಸಕರುಗಳು ಆಗಮಿಸಲಿದ್ದಾರೆ.ಈ ವೇಳೆ ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಸಮರ್ಪಕ ಕಾಮಗಾರಿ ಹಾಗೂ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರು ದೂರು ನೀಡಲಿದ್ದಾರೆಯೇ? ಮಾಹಿತಿ ಪ್ರಕಾರ ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲು ಕೆಲವರು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

 

ಇದನ್ನೂ ಓದಿ:

ನಾಳೆ ಸಿಎಂ ಸಿದ್ಧರಾಮಯ್ಯ ಧರ್ಮಸ್ಥಳ ಭೇಟಿ: ಬಂಗೇರ “ಸಾವಿರ ನುಡಿ ನಮನಗಳು” ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ

error: Content is protected !!