ಅಸ್ವಸ್ಥಗೊಂಡ ಕರ್ತವ್ಯ ನಿರತ ಸಿಬ್ಬಂದಿ: ಉಜಿರೆ ಪಿ.ಯು‌. ಕಾಲೇಜು ಮತ ಎಣಿಕೆ ಸಂದರ್ಭ ಘಟನೆ

ಉಜಿರೆ: ಉಜಿರೆ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಕರ್ತವ್ಯ ನಿರತ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡ ಘಟನೆ ನಡೆದಿದೆ.

ಚುನಾವಣಾ ಕರ್ತವ್ಯ ನಿರತ ವೇಣೂರು ಗ್ರಾಮ ಸಹಾಯಕ ರಾಮಣ್ಣ ಅವರು ಅಸ್ವಸ್ಥಗೊಂಡಿದ್ದು, ಕೂಡಲೇ ಚುನಾವಣಾ ಕರ್ತವ್ಯ ನಿರತ ಸರಕಾರಿ ವಾಹನದಲ್ಲಿ ಕೊಂಡೊಯ್ದು ಚಿಕಿತ್ಸೆ ನೀಡಲಾಗಿದೆ.

error: Content is protected !!