ಕಂಬಳ‌ ಸಾಧಕ ಕ್ರೀಡಾ ರತ್ನ ಪ್ರಶಸ್ತಿ ವಿಜೇತ ಸುರೇಶ್ ಶೆಟ್ಟಿಗೆ ಅಭಿನಂದನೆ: ಬೆಳ್ತಂಗಡಿ ಶಾಸಕರಿಂದ ಗೌರವಾರ್ಪಣೆ

ಬೆಳ್ತಂಗಡಿ: ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತ ಕಂಬಳ ಕ್ರೀಡೆಯ ಪ್ರಸಿದ್ಧ ಓಟಗಾರ, ಕ್ರೀಡಾಪಟು ಆರಂಬೋಡಿ ಗ್ರಾಮದ ಹಕ್ಕೆರಿ ಸುರೇಶ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ನಿಮ್ಮ ಸಾಧನೆ ಯುವಕರಿಗೆ ಸ್ಫೂರ್ತಿಯಾಗಲಿ ಎಂದು ಗೌರವಿಸಿ, ಶಾಸಕ‌ ಹರೀಶ್ ಪೂಂಜ ಶುಭ ಹಾರೈಸಿದರು.
ಬಿ.ಜೆ.ಪಿ. ಮಂಡಲ ಉಪಾಧ್ಯಕ್ಷ ಸೀತಾರಾಮ ಬೆಳಾಲು, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಗಣೇಶ್ ಗೌಡ ನಾವೂರು,
ಪಟ್ಟಣ ಪಂಚಾಯತ್ ಸದಸ್ಯ ಶರತ್ ಕುಮಾರ್, ಸಹಕಾರ ಭಾರತಿ‌ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಬಿಜೆಪಿ ಮಹಾ ಶಕ್ತಿಕೇಂದ್ರ ಪ್ರಧಾನ‌‌ ಕಾರ್ಯದರ್ಶಿ ನಿಖೇಶ್ ಗುಂಡೂರಿ ಉಪಸ್ಥಿತರಿದ್ದರು.

error: Content is protected !!