ಬೆಳ್ತಂಗಡಿ ಎಸ್.ಡಿ.ಪಿ.ಐ. ವಿಧಾನಸಭಾ ಸಮಿತಿಯಿಂದ ಜಾಗೋ ಕಿಸಾನ್ ರಾಷ್ಟ್ರೀಯ ಅಭಿಯಾನದ ಸಮಾರೋಪ: ಮಾನವ ಸರಪಳಿ

ಬೆಳ್ತಂಗಡಿ: ಕೇಂದ್ರ ಸರಕಾರದ ರೈತ ವಿರೋಧಿ ಕಾಯಿದೆಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರಾದ್ಯಂತ ಹಮ್ಮಿಕೊಂಡ ‘ಜಾಗೊ ಕಿಸಾನ್’ ಅಭಿಯಾನದ ಅಂಗವಾಗಿ ಕೃಷಿ ಸಂಹಾರ-ಬಿಜೆಪಿ ಹುನ್ನಾರ ಎಂಬ ಘೋಷಣೆಯೊಂದಿಗೆ ತಾಲೂಕಿನ ‌ವಿವಿಧೆಡೆ ಮಾನವ ಸರಪಳಿ ‌ನಿರ್ಮಿಸಲಾಯಿತು.

ಎಸ್.ಡಿ.ಪಿ.ಐ. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ವತಿಯಿಂದ ಮಡಂತ್ಯಾರು ಮತ್ತು ಕಕ್ಕಿಂಜೆಯಲ್ಲಿ ಮಾನವ ಸರಪಳಿ ಮಾಡುವ ಮೂಲಕ ಸಮಾರೋಪಗೊಂಡಿತು.

error: Content is protected !!