
ಬೆಳ್ತಂಗಡಿ: ತಾಲೂಕಿನ ನೆರಿಯ, ಪುದುವೆಟ್ಟು,ಮುಂಡಾಜೆ, ಕಲ್ಮಂಜ ಗ್ರಾಮ ಮಟ್ಟದ ಜನಸ್ಪಂದನಾ ಸಭೆಯು ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ನಾಳೆ ನಡೆಯಲಿದೆ.
ಬೆಳಿಗ್ಗೆ 9.30 ಕ್ಕೆ ಗ್ರಾಮ ಪಂಚಾಯತ್ ನೆರಿಯ
11 ಗಂಟೆಗೆ , ಗ್ರಾಮ ಪಂಚಾಯತ್ ಪುದುವೆಟ್ಟು
ಅಪರಾಹ್ನ 2 ಗಂಟೆಗೆ – ಗ್ರಾಮ ಪಂಚಾಯತ್ ಮುಂಡಾಜೆ.
ಸಂಜೆ 4 ಗಂಟೆಗೆ ಕಲ್ಮಂಜ ಗ್ರಾಮ ಪಂಚಾಯತ್ ನಲ್ಲಿ ಸಭೆ ನಡೆಯಲಿದೆ.ಈ ವೇಳೆ ತಹಶೀಲ್ದಾರ್ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.