ಧರ್ಮಸ್ಥಳ, ಮೃತದೇಹ ಹೂತು ಹಾಕಿದ ಪ್ರಕರಣ: ಗುರುತು ನಂಬ್ರ 3 ರಲ್ಲಿಯೂ ಪತ್ತೆಯಾಗದ ಕಳೇಬರಹದ ಕುರುಹು:

 

 

ಬೆಳ್ತಂಗಡಿ:  ಕುತೂಹಲ ಕೆರಳಿಸಿದ    ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇವರೆಗೆ ಗುರುತು ಮಾಡಿದ 3 ಕಡೆಗಳಲ್ಲಿ    ಎಸ್.ಐ.ಟಿ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಯಾವುದೇ ಕಳೇಬರಗಳು, ಕುರುಹುಗಳು  ಪತ್ತೆಯಾಗಿಲ್ಲ  ಎನ್ನಲಾಗಿದೆ. ಇನ್ನು ನಾಲ್ಕನೇ  ಗುರುತು ಮಾಡಿದ ಸ್ಥಳದಲ್ಲಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

error: Content is protected !!