ಭಾರೀ ಮಳೆ ಹಿನ್ನೆಲೆ ನಾಳೆ( ಜು31 ) ಶಾಲೆಗಳಿಗೆ ರಜೆ ಘೋಷಣೆ:

 

ಬೆಳ್ತಂಗಡಿ:  ಕರಾವಳಿ  ಜಿಲ್ಲೆಗಳಲ್ಲಿ ಎಡೆಬಿಡದೇ  ಭಾರೀ ಮಳೆಯಾಗುತಿದ್ದು

ದಕ್ಷಿಣ ಕನ್ನಡ ಜಿಲ್ಲೆಯ  ಖಾಸಗಿ , ಸರ್ಕಾರಿ , ಅನುದಾನಿತ ಅಂಗನವಾಡಿ , ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ (12ನೇ ತರಗತಿ) ಕಾಲೇಜ್ ಗಳಿಗೆ ಬುಧವಾರ  (ಜು 31) ರಜೆ ಘೋಷಣೆ ಮಾಡಲಾಗಿದೆ.

error: Content is protected !!