ಓಡೀಲು ಮಹಾಲಿಂಗೇಶ್ವರ ದೇವಸ್ಥಾನ: ವಿಶೇಷ ರಂಗಫೂಜೆ,ಭಜನಾ ಸೇವೆ:ಕಣ್ತುಂಬಿಸಿಕೊಂಡ ನೂರಾರು ಭಕ್ತಾದಿಗಳು:

 

 

 

ಬೆಳ್ತಂಗಡಿ: ಪಡಂಗಡಿ ಗ್ರಾಮದ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ರಂಗಪೂಜೆ ಸೋಮವಾರ ವಿಶೇಷ ದೀಪಾಲಂಕರದೊಂದಿಗೆ ನಡೆಯಿತು.

 

 

 

ಶಶಿಧರ್ ಶೆಟ್ಟಿ ಮತ್ತು ಮನೆಯವರು ನವಶಕ್ತಿ ಗುರುವಾಯನಕೆರೆ, ಜಗದೀಶ್ ಶೆಟ್ಟಿ ಮತ್ತು ಮನೆಯವರು ಕಪ್ಪಲ್ದೋಟ್ಟು, ಸುಕೇಶ್ ಪೂಜಾರಿ ಮತ್ತು ಮನೆಯವರು ಓಡೀಲು, ಮೋನಪ್ಪ ಪೂಜಾರಿ ಮತ್ತು ಮನೆಯವರು ಏರಂಗಲ್ಲು, ಕಿರಣ್ ಶೆಟ್ಟಿ ಮತ್ತು ಮನೆಯವರು ಮುಲ್ಲಾಡಿ, ಪ್ರಶಾಂತ್ ಶೆಟ್ಟಿ ಮತ್ತು ಮನೆಯವರು ನವಶಕ್ತಿ ಶಕ್ತಿನಗರ ಇವರ ಸೇವಾರ್ಥ ರಂಗಪೂಜೆಯು ನಡೆಯಿತು.

 

 

 

 

 

 

ರಾಮರ್ಪಣಾ ಭಜನಾ ತಂಡ ನಂದಿಬೆಟ್ಟ ಇವರು ಸಂಜೆ ಭಜನಾ ಸೇವೆ ನಡೆಸಿಕೊಟ್ಟರು. ರಂಗ ಪೂಜೆಯ ನಂತರ ಅನ್ನದಾನ ಸೇವೆ ನಡೆಯಿತು. ನೂರಾರು ಭಕ್ತಾಧಿಗಳು ರಂಗಪೂಜೆಯಲ್ಲಿ ಭಾಗವಹಿಸಿದರು.

 

 

 

error: Content is protected !!