ಕೂಸು ಆಡಿಸುವ ಕನಸು ಕಂಡಿದ್ದ ಕುಟುಂಬಕ್ಕೆ ಬರ ಸಿಡಿಲು: ಹೃದಯಾಘಾತದಿಂದ ಗರ್ಭಿಣಿ ಸಾವು!: 7 ತಿಂಗಳ ಹಿಂದೆಯಷ್ಟೇ ನಡೆದಿತ್ತು ವಿವಾಹ:

 

 

 

ಬೆಳ್ತಂಗಡಿ : ಕಲ್ಮಂಜ ಗ್ರಾಮದ ಆದರ್ಶ ನಗರದ ನಿವಾಸಿ ನಿಶ್ಬಾ (19) ಹೃದಯಾಘಾತದಿಂದ ಎ.9ರಂದು ರಾತ್ರಿ ಪತಿಯ ಮನೆಯಲ್ಲಿ ನಿಧನರಾಗಿದ್ದಾಳೆ.

ಮದುವೆಯಾಗಿ 7 ತಿಂಗಳಾಗಿದ್ದು, 4 ತಿಂಗಳ ಗರ್ಭಿಣಿಯಾಗಿದ್ದರು.

ಮೃತರು ಉಜಿರೆಯ ಕುಂಟಿನಿ ನಿವಾಸಿ ಖಾಲಿದ್ ಉಸ್ಮಾನ್ ರವರ ಸೊಸೆಯಾಗಿದ್ದು, ತಂದೆ ಹಮೀದ್, ತಾಯಿ ನಝೀಮ, ಸಹೋದರಿ ನುಸೈಬಾ ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.

error: Content is protected !!