ಧರ್ಮಸ್ಥಳಕ್ಕೆ ನಟ ದರ್ಶನ್, ಚಿಕ್ಕಣ್ಣ, ಯಶಸ್ ಸೂರ್ಯ ಭೇಟಿ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾ.12ರಂದು ನಟ ದರ್ಶನ್, ಚಿಕ್ಕಣ್ಣ, ಯಶಸ್ ಸೂರ್ಯ ಭೇಟಿ ನೀಡಿದ್ದಾರೆ.

ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಳಿಕ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮ್ಯಾನೇಜರ್ ಪಾರ್ಶ್ವನಾಥ ಮತ್ತು ಧರ್ಮಸ್ಥಳದ ಚಂದನ್ ಕಾಮತ್ ಹಾಗೂ ಇತರರು ಜೊತೆಗಿದ್ದರು.

error: Content is protected !!