ಬೆಳ್ತಂಗಡಿ ಮಾಜಿ ಸಚಿವ ಗಂಗಾಧರ ಗೌಡ ಮನೆ, ಕಾಲೇಜಿಗೆ ಐಟಿ ದಾಳಿ..!

ಬೆಳ್ತಂಗಡಿ: ತಾಲೂಕಿನಲ್ಲಿ ಕೆಲವೆಡೆ ಐಟಿ ದಾಳಿ ನಡೆದಿದೆ.ಮಾಜಿ ಸಚಿವ ಗಂಗಾಧರ ಗೌಡ ಅವರ ಬೆಳ್ತಂಗಡಿ ಮನೆಗೆ ,ಪ್ರಸನ್ನ ಕಾಲೇಜು ಮತ್ತು ಇಂದಬೆಟ್ಟು ಮನೆಗೆ ಬೆಳಿಗ್ಗೆ 7.30 ರ ಸುಮಾರಿಗೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತಿದ್ದಾರೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ

error: Content is protected !!