ಬೆಳ್ತಂಗಡಿ ತಹಶೀಲ್ದಾರ್ ಮಹೇಶ್.ಜೆ ವರ್ಗಾವಣೆ :ನೂತನ ತಹಶೀಲ್ದಾರ್ ಅಗಿ ಪೃಥ್ವಿ ಸಾನಿಕಮ್

 

 

 

 

 

ಬೆಳ್ತಂಗಡಿ : ಕಳೆದ ಎರಡು ವರ್ಷಗಳಿಂದ ಬೆಳ್ತಂಗಡಿ ತಹಶೀಲ್ದಾರ್ ಅಗಿದ್ದ‌ ಮಹೇಶ್. ಜೆ ಇವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ‌ ಮಾಡಿದೆ . ಇವರ ತೆರವಾದ ಸ್ಥಾನಕ್ಕೆ ಮೈಸೂರು‌ ಮೂಲದವರಾದ ಪ್ರಸ್ತುತ ಚಿತ್ರದುರ್ಗ ಜಿಲ್ಲೆ ಪುರಸಭಾ ತಹಶೀಲ್ದಾರ್ ಜಿಲ್ಲಾ ನಗರಾಭಿವೃದ್ಧಿ ಕೋಶ ಜಿಲ್ಲಾಧಿಕಾರಿ ಕಛೇರಿಯಲ್ಲಿದ್ದ ಪೃಥ್ವಿ ಸಾನಿಕಮ್ ಇವರನ್ನು ಬೆಳ್ತಂಗಡಿ ತಹಶೀಲ್ದಾರ್ ಅಗಿ ನೇಮಕ ಮಾಡಲಾಗಿದೆ. ಇನ್ನೂ ಮಹೇಶ್.ಜೆ ಇವರಿಗೆ ಮುಂದಿನ ಆದೇಶ ಬರುವವರೆಗೆ ಯಾವುದೇ ಸ್ಥಳ ನಿಗದಿಪಡಿಸಲಾಗಿಲ್ಲ.

error: Content is protected !!