ಬೆಳ್ತಂಗಡಿ ಬಂಟರ ಸಂಘ ನೂತನ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ ಜಯರಾಮ ಶೆಟ್ಟಿ ಮುಂಡಾಡಿಗುತ್ತು, ಕಾರ್ಯದರ್ಶಿಯಾಗಿ ಸಂಜೀವ ಶೆಟ್ಟಿ ಕುಂಟಿನಿ ಆಯ್ಕೆ‌

 

 

ಜಯರಾಮ ಶೆಟ್ಟಿ .          ಸಂಜೀವ ಶೆಟ್ಟಿ.ಕುಂಟಿನಿ.

ಧ್ಯಕ್ಷರು.                         ಕಾರ್ಯದರ್ಶಿ.

 

 

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇದರ ನೂತನ ಪದಾಧಿಕಾರಿಗಳ ಆಯ್ಕೆ ಮೇ 05 ರಂದು ಬಂಟರ ಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.. ನೂತನ ಅಧ್ಯಕ್ಷರಾಗಿ ಜಯರಾಮ ಶೆಟ್ಟಿ ಮುಂಡಾಡಿಗುತ್ತು, ಉಪಾಧ್ಯಕ್ಷರಾಗಿ ವಿಠಲ ಶೆಟ್ಟಿ ಕೊಲ್ಲೊಟ್ಟು ಕಾರ್ಯದರ್ಶಿಯಾಗಿ ಸಂಜೀವ ಶೆಟ್ಟಿ ಕುಂಟಿನಿ, ಕೋಶಾಧಿಕಾರಿ ಯಾಗಿ ಆನಂದ ಶೆಟ್ಟಿ ಐಸಿರಿ ಪಣೆಜಾಲು ಆಯ್ಕೆಯಾದರು. ಜತೆ ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ ಲಾಯಿಲ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಪ್ರಕಾಶ್ ಶೆಟ್ಟಿ ನೊಚ್ಛ, ರಾಜು ಶೆಟ್ಟಿ ಬೆಂಗೆತ್ಯಾರ್, ಉಮೇಶ್ ಶೆಟ್ಟಿ ಉಜಿರೆ,ನಿರಂಜನ್ ಶೆಟ್ಟಿ ಉಜಿರೆ,ಪುಷ್ಪವತಿ ಆರ್. ಶೆಟ್ಟಿ ಉಜಿರೆ,ವಿಠಲ ಶೆಟ್ಟಿ ಉಜಿರೆ,ವಿಶ್ವನಾಥ ಶೆಟ್ಟಿ ಮುಂಡಾಜೆ,ವಸಂತ ಶೆಟ್ಟಿ ಶ್ರದ್ಧಾ ಬೆಳ್ತಂಗಡಿ,ವಿಜಯ ಬಿ. ಶೆಟ್ಟಿ ಉಜಿರೆ,ಸೀತಾರಾಮ ಶೆಟ್ಟಿ ಉಜಿರೆ,ಭಾಸ್ಕರ ಶೆಟ್ಟಿ ಪಡಂಗಡಿ, ರಾಜಶೇಖರ್ ಶೆಟ್ಟಿ ಮಡಂತ್ಯಾರ್,ರವಿ ಶೆಟ್ಟಿ ಸುಲ್ಕೇರಿ,ಸುರೇಶ್ ಶೆಟ್ಟಿ ಗರ್ಡಾಡಿ,ನಾರಾಯಣ ಶೆಟ್ಟಿ ಬೆಳ್ತಂಗಡಿ,ಪುರಂದರ ಶೆಟ್ಟಿ ಕಣಿಯೂರು,ಮನೋಹರ್ ಶೆಟ್ಟಿ ಬಾರ್ಯ,ಪದ್ಮಲತಾ ಎಸ್ ಬಾರ್ಯ,ಸಾರೀಕ ಡಿ. ಶೆಟ್ಟಿ ಧರ್ಮಸ್ಥಳ,ನಿತ್ಯಾನಂದ ರೈ ಕಳೆಂಜ, ಕಿರಣ್ ಶೆಟ್ಟಿ ಗುರುವಾಯನಕೆರೆ ಆಯ್ಕೆಯಾದರು.ಯುವ ವಿಭಾಗದ ಅಧ್ಯಕ್ಷರಾಗಿ ಸುಜಯ ಶೆಟ್ಟಿ ಗರ್ಡಾಡಿ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಶ್ರೀಮತಿ ಶೋಭಾ ವಿ. ಶೆಟ್ಟಿ ಆಯ್ಕೆಯಾದರು. ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮೇ 13 ರಂದು ಬಂಟರ ಭವನದಲ್ಲಿ ನಡೆಯಲಿದೆ.

 

error: Content is protected !!