ಬೆಸ್ಟ್ ಫೌಂಡೇಷನ್ ಬೆಳ್ತಂಗಡಿ ಲಾಯಿಲ ಗ್ರಾಮದ ಸದಸ್ಯರ ಸೇರ್ಪಡೆ.

 

 

ಬೆಳ್ತಂಗಡಿ: ತಾಲೂಕಿನಲ್ಲಿ ರಕ್ಷಿತ್ ಶಿವರಾಂ ರವರ ಅಧ್ಯಕ್ಷತೆಯಲ್ಲಿ ಸಾಮಾಜಿಕ ,ಶೈಕ್ಷಣಿಕ ವಾಗಿ ಮಾಡುತ್ತಿರುವ ಕೆಲಸ ಕಾರ್ಯಗಳನ್ನು ಮೆಚ್ಚಿ ಇಂದು ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಸುಧಾಕರ್ ಬಿ.ಎಲ್ ಲಾಯಿಲ ಇವರ ನೇತೃತ್ವದಲ್ಲಿ ಮಾಜಿ ಗ್ರಾ ಪಂ ಸದಸ್ಯರಾದ ಮಧುಸೂಧನ್ ಲಾಯಿಲ,ಬೆಳ್ತಂಗಡಿ ನಗರದ ಭಜರಂಗದಳದ ಮಾಜಿ ಅಧ್ಯಕ್ಷರಾದ ದೇವರಾಜ್ ಪಡ್ಲಾಡಿ ಲಾಯಿಲ,
ಬೈರ ಸೇವಾ ಸಂಘದ ಮಾಜಿ ಕಾರ್ಯದರ್ಶಿಗಳಾದ ಸುರೇಶ್ ಬೈರ,ಲಾಯಿಲ ಗ್ರಾ ಪಂ ಮಾಜಿ ಸದಸ್ಯರಾದ ಪುಷ್ಪಾ ನಾಗರಾಜ್,ಮಹಮ್ಮದ್ ಸಲೀಂ ಆದರ್ಶನಗರ,
ಉಮ್ಮರ್ ಫಾರೂಕ್ ಲಾಯಿಲ ಗೇಟ್,ಅರುಣ್ ಶೆಟ್ಟಿ ಪಡ್ಲಾಡಿ
ಗಂಗಾಧರ ಲಾಯಿಲ
ಶಿವು ಕಾಂತಾಜೆ,
ವೆಂಕಪ್ಪ ನಡ, ಸುಜಿತ್ ಗುರಿಂಗಾನ ರವರು ಬೆಸ್ಟ್ ಪೌಂಡೇಶನ್ ಸೇರ್ಪಡೆಗೊಂಡರು,ಮುಂದಕ್ಕೆ ಬೆಸ್ಟ್ ಫೌಂಡೇಷನ್ ಎಲ್ಲಾ ಕಾರ್ಯಚಟುವಟಿಕೆಗಳೊಂದಿಗೆ ಸಕ್ರಿಯವಾಗಿ ಭಾಗವಹಿಸುವುದಾಗಿ ತಿಳಿಸಿದರು.

error: Content is protected !!