ಗುರುವಾಯನಕೆರೆ ಬಳಿ ರಸ್ತೆಗೆ ಉರುಳಿಬಿದ್ದ ಮರ ವಾಹನ ಸಂಚಾರಕ್ಕೆ ಅಡಚಣೆ

 

 

ಬೆಳ್ತಂಗಡಿ:ಗುರುವಾಯನಕೆರೆ ಕಾರ್ಕಳ ರಾಜ್ಯ ಹೆದ್ದಾರಿಯ ಪೊಟ್ಟುಕೆರೆ ಎಂಬಲ್ಲಿ ದೊಡ್ಡ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ .ಬೆಳಗ್ಗಿನ ಜಾವ ಮರ ಬಿದ್ದಿದ್ದು ಸ್ಥಳೀಯರು  ಸಂಬಂಧ ಪಟ್ಟವರಿಗೆ  ವಿಷಯ ತಿಳಿಸಿದ್ದು  ತೆರವು ಗೊಳಿಸುವ ಕಾರ್ಯ ಪ್ರಾರಂಭವಾಗಿದೆ  ಸ್ಥಳೀಯರು ವಾಹನ ಸವಾರರಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಮಾಹಿತಿ ನೀಡುತಿದ್ದಾರೆ.

error: Content is protected !!